ಶ್ರೀ ಆಂಜನೇಯನ ದರ್ಶನ ಪಡೆದ ಕ್ರಿಕೆಟ್ ಆಟಗಾರ ಇಶಾಂತ್ ಶರ್ಮ,,,,,,

ಭಾರತ ದೇಶದ ಕ್ರಿಕೆಟ್ ತಂಡದ ಕ್ರಿಕೆಟ್ ಆಟಗಾರ ಇಶಾಂತ್ ಶರ್ಮ ಅಂಜನಾದ್ರಿಗೆ ಭೇಟಿ ನೀಡಿ ಶ್ರೀ ಆಂಜನೇಯನ ದರ್ಶನ ಪಡೆದರು,,,, ಶ್ರೀ ಹನುಮ ಹುಟ್ಟಿದ ನಾಡು ಎಂದು ಪ್ರಸಿದ್ಧಿಯಾಗಿರುವ ಕಿಸ್ಕಿಂದೇಯ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರ ಇಶಾಂತ್ ಶರ್ಮ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು,,, ದೇಶದ ಗಣ್ಯ ವ್ಯಕ್ತಿಗಳು ರಾಜಕಾರಣಿಗಳು ಧಾರ್ಮಿಕ ಮುಖಂಡರು ಹಾಗೂ ಕ್ರಿಕೆಟ್ ಆಟಗಾರರು ಅಂಜನಾದ್ರಿ ಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಇದೀಗ ಕ್ರಿಕೆಟ್ ಆಟಗಾರ 575 ಮೆಟ್ಟಿಲು ಹತ್ತಿ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆದರು.

