ವಿಪ್ರಸಿರಿ ಸೌಹಾರ್ದ ಸಹಕಾರಿ ಸಂಘಕ್ಕೆ ಆರನೆಯ ವಾರ್ಷಿಕೋತ್ಸವದ ಸಂಭ್ರಮ ..

ಗಂಗಾವತಿ.. ವಿಪ್ರಸಿರಿ ಸೌಹಾರ್ದ ಸಹಕಾರ ಸಂಘ ನಿಯಮಿತ ಆರನೆಯ ವಾರ್ಷಿಕೋತ್ಸವ ಮಹಾಸಬೆ ಶುಕ್ರವಾರದಂದು ಸಂಘದ ಕಾರ್ಯಾಲಯದಲ್ಲಿ ಜರುಗಿತು.. ಸಂಘದ ಅಧ್ಯಕ್ಷ ರಾಘವೇಂದ್ರ ಮೇಗೂರು. ಸೇರಿದಂತೆ ನಿರ್ದೇಶಕರುಗಳಾದ ಮುರಳಿಧರ ಗಂಗನಾಳ. ರಮೇಶ್ ಕುಲಕರ್ಣಿ ರಂಗನಾಥ್ ವಟಗಲ್. ಇತರರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿ ಸೋದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ. ಅಧ್ಯಕ್ಷ ರಾಘವೇಂದ್ರ ಮೇ ಗೂ ರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸಹಕಾರಿ ನಿಯಮಿತ. 16 ಲಕ್ಷ 93 ಸಾವಿರ 222, ರೂಪಾಯಿ ನಿವ್ವಳ ಲಾಭಗಳಿಸಿದ್ದು. ಶೇಕಡಾ 90 ರ ಷ್ಟು ಸಾಲ ವಸುಲಾತಿ ಗೊಂಡಿದೆ ಎಂದು ತಿಳಿಸಿದರು. ನಿರ್ದೇಶಕ ಮುರಳಿದರ ಗಂಗಾನಾಳ ಮಾತನಾಡಿ.. ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾದ ವಿಪ್ರ ಸಿರಿ. ಸಿಬ್ಬಂದಿಗಳ ದಕ್ಷತೆ ಪ್ರಾಮಾಣಿಕತೆ ಹಾಗೂ ಗ್ರಾಹಕ ರೊಂದಿಗಿನಒಡನಾಟ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ರೈತರಿಗೆ ವ್ಯಾಪಾರಸ್ಥರಿಗೆ. ಸುಲಭ ಸಾಲ ಸೌಲಭ್ಯ. ಎಫ್ ಡಿ ಯೋಜನೆ ಬಂಗಾರ ಸಾಲ. ಮತ್ತಿತರ ಸೌಲಭ್ಯಗಳನ್ನು ಗ್ರಾಹಕರಿಗೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಾಸುದೇವ್ ನವಲಿ. ರಮಕಾಂತ್.ಗಾಯಿತ್ರಿ ಸಹನ ಹುಲುಗಪ್ಪ ಮಣಿಕಂಠ ಇತರೆ ನಿರ್ದೇಶಕರುಗಳು ಹಾಗೂ ಗ್ರಾಹಕರು ಹಿತೈಷಿಗಳು. ಕಾನೂನು ಸಲಹೆಗಾರರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

