ಹೊಸ ಅಯೋಧ್ಯ ಹುಲುಗಪ್ಪ ಟೀ ಪುಡಿ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನ.

ಹೊಸ ಅಯೋಧ್ಯ ಹುಲುಗಪ್ಪ ಟೀ ಪುಡಿ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನ.

ಗಂಗಾವತಿ. ನಗರದ ಶ್ರೀ ಕೃಷ್ಣ ದೇವರಾಯ ಕಲಾಭವನದಲ್ಲಿ ದಲಿತ್ತ ವಿಮೋಚನೆ ಸೇನೆ ಕೊಪ್ಪಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹುಲುಗಪ್ಪ ಟೀ ಪುಡಿ ಅವರಿಗೆ ಸಂಘಟನೆ ಬಳಗದಿಂದ ಹಾಗೂಮಹಿಳಾ ಸಂಘಟನೆಯಿಂದ ಅದ್ದೂರಿಯಾಗಿ ಸನ್ಮಾನ ಸನ್ಮಾನಿಸಲಾಯಿತು ಇದೇ ಸಂದರ್ಭದಲ್ಲಿ ಹುಲುಗಪ್ಪ ಟಿ ಪುಡಿ ಅವರು ಮಾತನಾಡಿ ದಲಿತ ವಿಮೋಚನೆ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾವು ಕೊಪ್ಪಳ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಗ್ರಾಮಮಟ್ಟದಲ್ಲಿ ನಾಮಫಲಕ ಮಾಡುವುದರ ಮೂಲಕ ಹಾಗೂ ಸಂಘಟನೆಗಳ ಬಲಪಡಿಸುವ ನಂತರ ದಲಿತ ದಮುನಿತರ ಶೋಷಣೆಗೆ ಮತ್ತು ತುಳುತಕ್ಕೆ ಒಳಗಾದವರು ಈ ಸಂಘಟನೆ ಮುಖಾಂತರ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಎಲ್ಲಾ ವರ್ಗದ ಕಾರ್ಮಿಕರಿಗೆ ಬಡವರಿಗೆ ವಿದ್ಯಾರ್ಥಿಗಳು ಯುವಜನತೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೌರ್ಜನ್ಯ ದಬ್ಬಳಿಕೆಯನ್ನು ಅಧಿಕಾರಿಗಳ ನಿರ್ಲಕ್ಷ್ಯವನ್ನು ಯಾವುದೇ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳದಲ್ಲಿ ಸೂಕ್ತ ಪರಿಹಾರ ಹುಡುಕಿಕೊಟ್ಟು ನಾವು ಹೋರಾಟದ ಮುನ್ನುಗುತ್ತೇವೆ .ಎಂದು , ಹಾಗೂ ಸಮಸ್ಯೆಯನ್ನು ಬಗೆಹರಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 1949ನೆಯ ನವಂಬರ್ 26ರಂದು ಸಂವಿಧಾನ ಸಮರ್ಪಣೆ ದಿನದಂದು ಬಾಬಾ ಸಾಹೇಬ್ ಹೋರಾಟಗಳನ್ನು ಮೈಗೂಡಿಸಿಕೊಂಡು , ಶಿಕ್ಷಣ ಸಂಘಟನೆ ಹೋರಾಟ ಶಕ್ತಿ ನಮ್ಮ ಸಂವಿಧಾನ ದಲ್ಲಿ ಎಂದು ಹುಲುಗಪ್ಪ ಟೀ ಪುಡಿ ಹೇಳಿದರು , ಈ ಸಂದರ್ಭದಲ್ಲಿ ರಾಜ್ಯ ಸಂಪಾದಕರು ಹಾಗೂ ರಾಜ್ಯಧ್ಯಕ್ಷರಾದ ಮ ಮುನಿರಾಜು. ರಾಜ್ಯ ಉಪಾಧ್ಯಕ್ಷ ಎಸ್ ದುರುಗಪ್ಪ. ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾವಣ್ಣ ಪೂಜಾರಿ. ರಾಜ್ಯ ಪದಾಧಿಕಾರಿಗಳಾದ ಕೆ. ಕಾವ್ಯ.ದಯಾನಂದ. ಸುಂದರ್ ರಾಜ್. ಎಂ ರಾಜ್. ರಾಜಕುಮಾರ್. ವಿರುಪಾಕ್ಷಿ. ದೊಡ್ಡಮನಿ ಇತರರು ಉಪಸ್ಥಿತಿ ಇದ್ದರು

Leave a Reply

Your email address will not be published. Required fields are marked *