ಹೊಸಪೇಟೆ ಕರವೇ ಅಧ್ಯಕ್ಷರಾಗಿ ದುರುಗಪ್ಪ ತಳವಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಾಲಾಜಿ ದೊಡ್ಡಮನಿ ನೇಮಕ……. ಕರವೇ ರಾಜ್ಯ ಅಧ್ಯಕ್ಷರಾಗಿರುವ ಆರ್ ವಿಜಯ್ ಕುಮಾರ್ ಅಣ್ಣನವರಿಂದ ನೇಮಕಾತಿ ಪತ್ರ ವಿತರಣೆ

ಹೊಸಪೇಟೆ ಕರವೇ ಅಧ್ಯಕ್ಷರಾಗಿ ದುರುಗಪ್ಪ ತಳವಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಾಲಾಜಿ ದೊಡ್ಡಮನಿ ನೇಮಕ……. ಕರವೇ ರಾಜ್ಯ ಅಧ್ಯಕ್ಷರಾಗಿರುವ ಆರ್ ವಿಜಯ್ ಕುಮಾರ್ ಅಣ್ಣನವರಿಂದ ನೇಮಕಾತಿ ಪತ್ರ ವಿತರಣೆ..

ಕರ್ನಾಟಕ ರಕ್ಷಣಾ ವೇದಿಕೆಯ ಯುವ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾಗಿರುವ ಆರ್ ವಿಜಯಕುಮಾರ್ ಅಣ್ಣನವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಕರವೇ ಅಧ್ಯಕ್ಷರನ್ನಾಗಿ ದುರುಗಪ್ಪ ತಳವಾರ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಾಲಾಜಿ ದೊಡ್ಮನಿ ಅವರಿಗೆ ನೇಮಕಾತಿ ಪತ್ರ ನೀಡಿ ಕನ್ನಡ ನಾಡು ನುಡಿ ನೆಲ ಜಲ ಸಂರಕ್ಷಣೆಗಾಗಿ ವಿಜಯನಗರ ಕರವೇ ಜಿಲ್ಲಾಧ್ಯಕ್ಷರಾದ ಭಾಸ್ಕರ ನಾಯಕ ನೇತೃತ್ವದಲ್ಲಿ ಹೋರಾಟಗಳನ್ನು ಮಾಡುವಂತೆ ಸೂಚನೆ ನೀಡಿದರು ಕರ್ನಾಟಕ ರಕ್ಷಣಾ ವೇದಿಕೆಯ ಯುವಶಕ್ತಿ ಸಂಘಟನೆಯ ಹೊಸಪೇಟೆ ತಾಲೂಕು ಅಧ್ಯಕ್ಷರ ಹಾಗೂ ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿರುವ ಕೆ. ವೆಂಕಯ್ಯ ಹಾಗೂ ವಿಜಯನಗರ ಜಿಲ್ಲೆಯ ಕರವೇ ಕಾರ್ಯ ಕರ್ತರು ಪಾಲ್ಗೊಂಡು ನೂತನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *