ಚಿ.ಉದಯಶಂಕರ್ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.*ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಚಿ.ಉದಯಶಂಕರ್ ಜನ್ಮದಿನಾಚರಣೆ. ಗಂಗಾವತಿ: ಗೀತ ರಚನೆಕಾರ, ಸಂಭಾಷಣೆಕಾರ ಚಿ. ಉದಯಶಂಕರ್ ಅವರು ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚು ಮಾಡಿದ್ದಾರೆ.…
ನಗರ ಸಭೆ ವ್ಯಾಪ್ತಿಯ ವಾರ್ಡ್ ನಂಬರ್ 31 ರಲ್ಲಿನ ಸರಸ್ವತಿ ನ್ಯಾಯಬೆಲೆ ಅಂಗಡಿಯನ್ನು ರದ್ದುಪಡಿಸಲು ಮುಂದಾದ ಕ್ರಮವನ್ನು ಖಂಡಿಸಿ ಪ್ರತಿಭಟನೆ. ಗಂಗಾವತಿ.. ಇಲ್ಲಿನ ನಗರಸಭೆ ವ್ಯಾಪ್ತಿಯ ವಿರುಪಾಪುರ…
*ಗರ್ವದಿಂದ ಸಾಧ್ಯವಾಗದ್ದು ಸರ್ವರಿಂದ ಸಾಧ್ಯವೆಂದು ಸಾರಿದ ತರ್ಕಶ್ರೇಷ್ಠ ವಚನಕಾರ ಸರ್ವಜ್ಞಮೂರ್ತಿ-ಪ್ರೊ.ಕರಿಗೂಳಿ* ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ- 20-02-2026…
ಹಿಂದೂ ಸಂಗಮ: ಶ್ರೀಕಂಠ ಸ್ವಾಮಿಗಳ ಆರ್ಶೀವಚನ:ಪೌರ ಕಾರ್ಮಿಕರಿಗೆ ಸನ್ಮಾನರೊಮಾಂಚನಗೊಳಿಸಿದ ಸಾಹಸ ಮಲ್ಲಕಂಬ ಪ್ರದರ್ಶನಕಿರಣ ವಿವೇಕ ವಂಶಿಯವರಿಂದ ದಿಕ್ಸೂಚಿ ಭಾಷಣ. ಗಂಗಾವತಿ. ನಗರದಲ್ಲಿ ಹಿಂದೂ ಸಮ್ಮೇಳನ ಪೂರ್ವ ಭಾಗದ…
ಡಾ.ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು.. ರಾಯಚೂರು: ಜಗದ್ಗುರು ಡಾ. ವಾಲ್ಮೀಕಿ ಪ್ರಸನ್ನನಾಂದಪುರಿ ಮಹಾಸ್ವಾಮೀಜಿಗೆ ಲಘು ಹೃದಯಾಘಾತ ಸಂಭವಿಸಿದ್ದು, ಶ್ರೀಗಳನ್ನ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.…
ಪಾಲಕರಲ್ಲಿ ಕ್ರೀಡಾ ಮನೋಭಾವ ಮೂಡಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಪಾಲಕರು ಹೆಚ್ಚಿಸಬೇಕು : ಶ್ರೀದೇವಿ ಕೊಲ್ಲಾ… ಕಾರಟಗಿ ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ…
ಕನಕಗಿರಿ : ಛತ್ರಪತಿ ಶಿವಾಜಿ ಮಹಾರಾಜರ 399ನೇ ಜನ್ಮ ದಿನಾಚರಣೆ…. ,ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ಭಾವಚಿತ್ರಕ್ಕೆ…