ದತ್ತಿ ನಿಧಿ ಪ್ರಶಸ್ತಿಗೆ. ಆಯ್ಕೆಗೊಂಡನಾಗರಾಜ್ ಹೇಮಗುಡ್ಡ ಅವರಿಗೆ ಸನ್ಮಾನ.

ಗಂಗಾವತಿ.. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ. ಇದೇ ದಿನಾಂಕ 3ರಂದು ಕಾಸರಗೋಡಿ ನಲ್ಲಿ. ಜರುಗಲಿರುವ. ಅನಿವಾಸಿ ಉದ್ಯಮಿ ದುಬೈ ಜೋಸೆಫ್ ಮಾಥಿ ಯಾನ್ ಪ್ರಶಸ್ತಿಗೆ ಭಾಜನರಾದ. ಕೊಪ್ಪಳ ಜಿಲ್ಲೆಯ ಟಿವಿ 5. ವರದಿಗಾರ ನಾಗರಾಜ ಹೆಮಗುಡ್ಡ ಅವರಿಗೆ ಕೊಪ್ಪಳ ಜಿಲ್ಲಾ ಸರವಾಂಗಿನ ಅಭಿವೃದ್ಧಿ ಹೋರಾಟ ಸಮಿತಿಯ. ಅಧ್ಯಕ್ಷ ಬಸವರಾಜ ಮ್ಯಾಗಳ ಮನಿ ಸೇರಿದಂತೆ. ಸದಸ್ಯರು ಬುಧವಾರದಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ. ಬಸವರಾಜ್ ಮ್ಯಾಗಲಮನಿ ಮಾತನಾಡಿ. ಕಳೆದ 12 ವರ್ಷದಿಂದ. ಮಾಧ್ಯಮ ಕ್ಷೇತ್ರದಲ್ಲಿ. ಅತ್ಯುತ್ತಮವಾದ. ವರದಿಗಳನ್ನು ಬಿತ್ತರಿಸುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿ. ದತ್ತಿ ಪ್ರಶಸ್ತಿಗೆ ಆಯ್ಕೆಗೊಂಡಿರುವ ಸಂತಸದಾಯಕ ಸರ್ವರೊಂದಿಗೆ ಸ್ನೇಹಜೀವಿಯಾಗಿ ಸಮಾಜದ ಸಮಸ್ಯೆಗಳನ್ನು ಸರಕಾರಕ್ಕೆ. ತಲುಪಿಸುವಲ್ಲಿ ಸಫಲರಾದ ಇವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ರಗಡಪ್ಪ. ರಾಮಣ್ಣ ಪರಶುರಾಮ್ ರಮೇಶ್ ಸೋಮು ಚಂದ್ರು ಸಾಬೀರ್. ಬಸವರಾಜ ನಾಯಕ್ ಮಂಜು ಚನ್ನ ದಾಸ್ ಇತರರು ಉಪಸ್ಥಿತರಿದ್ದರು
