ಮೇ 1 ರಂದು ನೂತನ ಕಾರ್ಮಿಕ ಸೇವಾ ಸಂಘ. ಕಲ್ಯಾಣ ಕರ್ನಾಟಕ ವಿಭಾಗ ಉದ್ಘಾಟನೆ.

ಗಂಗಾವತಿ. ಶ್ರೀ ಲಕ್ಷ್ಮಿ ವೆಂಕಟ ರಮಣ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ. ಕಲ್ಯಾಣ ಕರ್ನಾಟಕ ವಿಭಾಗ ನೂತನ ಸಂಘದ ಉದ್ಘಾಟನಾ ಸಮಾರಂಭ. ಮೇ ಒಂದರಂದು ಕೇಂದ್ರ ಕಚೇರಿ. ಶ್ರೀರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಡೆಯಲಿದೆ ಎಂದು. ಸಂಘಟನಾ ಸಹಕಾರದರ್ಶಿ ಜಿ ತಾಯಪ್ಪ. ವಿಭಾಗೀಯ ಅಧ್ಯಕ್ಷ ಎಲ್ಲಪ್ಪ ಕಾರ್ಯದರ್ಶಿಯಂ ಈಶ್ವರ ಖಜಾಂಚಿ ಕೃಷ್ಣ ಉಪಾಧ್ಯಕ್ಷ ಬಿ ರಾಜು ಸೇರಿದಂತೆ ಸದಸ್ಯರುಗಳಾದ ಹನುಮಂತಪ್ಪ ಭೋವಿ ಶೇಖರ್ ನಾಯಕ್ ಹೇಳಿದರು. ಅವರು ಬುಧವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ. ಈಗಾಗಲೇ ಸಂಘವು. ಕಲ್ಬುರ್ಗಿಯಲ್ಲಿ ನೊಂದಣಿಯಾಗಿದ್ದು. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರನ್ನು. ಒಗ್ಗೂಡಿಸಿಕೊಂಡು. ಕಾರ್ಮಿಕರಿಗೆ ಅಗತ್ಯ ಇರುವ. ಕಾರ್ಮಿಕ ಕಾರ್ಡ್. ವಿಮಾ ಸೌಲಭ್ಯ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ. ಆರೋಗ್ಯ. ಹೀಗೆ. ಸರ್ಕಾರದ ಯೋಜನೆಗಳನ್ನು. ಕಾರ್ಮಿಕರಿಗೆ ಕಲ್ಪಿಸುವ ಉದ್ದೇಶದಿಂದ. ನೂತನವಾಗಿ ಗುರುವಾರದಂದು ಅಸ್ತಿತ್ವಕ್ಕೆ. ತರಲಾಗುತ್ತಿದ್ದು. ಬೆಳಿಗ್ಗೆ ಡಾಕ್ಟರ್. ಪುನೀತ್ ರಾಜ್ ಸರ್ಕಲ್ ಬಳಿ. ನಾಮ ಫಲಕ ಉದ್ಘಾಟನೆ ಹಾಗೂ. ಸಕಲವಾದ್ಯಗಳು ಮೆರವಣಿಗೆ. ಬಳಿಕ ಉದ್ಘಾಟನಾ ಸಮಾರಂಭ ಜರುಗಲಿದ್ದು. ಸಚಿವ ಶಿವರಾಜ್ ತಂಗಡಿಗಿ ಉದ್ಘಾಟನೆ ನೆರವೇರಿಸಲಿದ್ದು. ದಿವ್ಯ ಸಾಹಿತ್ಯವನ್ನು ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು ಸೇರಿದಂತೆ. ಚುನಾಯಿತ ಪ್ರತಿನಿಧಿಗಳು. ಗಣ್ಯರು ಮುಖಂಡರು. ಭಾಗವಹಿಸಲಿದ್ದಾರೆ ಎಂದು ಹೇಳಿದರು
