
ಹೊಸಪೇಟೆಯ ಸಮಾಜ ಸೇವಕರಾದ ಶ್ರೀಮತಿ ಉಮಾದೇವಿ ಅಕ್ಕನವರಿಂದ ಶ್ರೀ ಗಣೇಶೋತ್ಸವದಲ್ಲಿ ಅನ್ನಸಂತರ್ಪಣೆ..

ವಿಜಯನಗರ ಜಿಲ್ಲೆಯ ಹೊಸಪೇಟೆಯ ಸ್ಟೇಷನ್ ರಸ್ತೆಯ ಸ್ಟೇಷನ್ ರೋಡ್, ಕಾ, ಸರ್ಕಾರ್,, ಶ್ರೀ ಗಣೇಶೋತ್ಸವದಲ್ಲಿ ಸಮಾಜಸೇವಕರಾದ ಶ್ರೀಮತಿ ಉಮಾದೇವಿ ಅಕ್ಕನವರಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು ಹೊಸಪೇಟೆಯ ಸ್ಟೇಷನ್ ರೋಡ್ ಕಾ ಸರ್ಕಾರ್ ಶ್ರೀ ಗಣೇಶೋತ್ಸವದಲ್ಲಿ ಸಮಾಜ ಸೇವಕರಾದ ಶ್ರೀಮತಿ ಉಮಾದೇವಿ ಅಕ್ಕನವರು 13ನೇ ವರ್ಷವೂ ಕೂಡ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು ಸ್ಟೇಷನ್ ರೋಡ್ ಕಾ ಸರ್ಕಾರ್ ಶ್ರೀ ಗಣೇಶೋತ್ಸವ ಸಮಿತಿಯ ಪ್ರಮುಖರಾದ ಸಂತೋಷ್ ಮಲ್ಲೇಶ್ ರವಿ ರಾಮಾಂಜಿ ಸಿರಾಜ್ ವಿನಯ್ ರಾಮಲ್ಲಿ ರಾಮಾಚಾರಿ ಗಂಗಾಧರ್ ಹಾಗೂ ತಿಪ್ಪೇಸ್ವಾಮಿ ಹಾಗೂ ಸಮಿತಿಯ ನೂರಾರು ಸಂಖ್ಯೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ವಿಜಯನಗರ ಕರ್ನಾಟಕ ರಕ್ಷಣಾ ವೇದಿಕೆಯ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿರುವಪಿ ಭಾಸ್ಕರ್ ನಾಯಕ ಅಣ್ಣನವರು ಜಿಲ್ಲಾ ಉಪಾಧ್ಯಕ್ಷರಾಗಿರುವ ನಾಗರಾಜ್ ಒಡೆಯರ್ ಬೋವಿ ಮಾತೋಶ್ರೀ ರೇಣುಕಮ್ಮ ಅವರುಹಾಗೂ ಎರಡು ಮತ್ತು ಐದನೇ ವಾರ್ಡಿನ ಸಮಸ್ತ ನಾಗರಿಕರು ಮತ್ತು ಪ್ರಮುಖರು ಸರ್ವ ಸಮಾಜದ ಭಕ್ತಾದಿಗಳು ಪಾಲ್ಗೊಂಡಿದ್ದರು ಸಮಾಜ ಸೇವಕರಾದ ಶ್ರೀಮತಿ ಉಮಾದೇವಿ ಅಕ್ಕನವರು ನಮ್ಮ ವಾಲ್ಮೀಕಿ ಅಸ್ತ್ರ ನ್ಯೂಸ್ ನೊಂದಿಗೆ ಮಾತನಾಡಿ ಕಳೆದ 13 ವರ್ಷಗಳಿಂದ ಶ್ರೀ ಗಣೇಶೋತ್ಸವದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿದ್ದು ಶ್ರೀ ಗಣೇಶ ದೇವರು ಹೊಸಪೇಟೆಯ ಸಮಸ್ತ ನಾಗರಿಕರಿಗೆ ಸರ್ವ ಸಮಾಜ ಬಾಂಧವರಿಗೆ ಸುಖ ಶಾಂತಿ ಸಮೃದ್ಧಿ ನೀಡಲಿ ಎಂದು ವಿಶೇಷ ಪೂಜೆ ಮಾಡಲಾಗಿದೆ ಎಂದು ತಿಳಿಸಿದರು,,

ವರದಿ ಪಿ ದಶರಥ ವಾಲ್ಮೀಕಿ ಅಸ್ತ್ರ ನ್ಯೂಸ್ ಹೊಸಪೇಟೆ ವಿಜಯನಗರ ಜಿಲ್ಲೆ,,,,,,, 09482766689..
