ಗಂಗಾವತಿಯಲ್ಲಿ ಎ.30ರಂದು ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ: 15 ದಿನಗಳ ಧ್ಯಾನ ಯೋಗ ಮತ್ತು ಆಧ್ಯಾತ್ಮಿಕ ಪ್ರವಚನಗಳ ಆಯೋಜನೆ ಪತ್ರಿಕಾಗೋಷ್ಠಿಯಲ್ಲಿ ..

ಗಂಗಾವತಿ, 28 ಏಪ್ರಿಲ್ 2025:ವಿಶ್ವಗುರು ಜಯಂತಿ ಬಸವಣ್ಣನವರ ಉತ್ಸವದ ಅಂಗವಾಗಿ 30 2025 ರಿಂದ 15 ລ້ 2025ರವರೆಗೆ ಗಂಗಾವತಿಯ ಗುರು ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಮಾಲಯನ್ ಧ್ಯಾನ ಯೋಗ, ಸಾಮೂಹಿಕ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನಗಳ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಹಿಮಾಲಯದಲ್ಲಿ ಆರು ನಿರಂಜನ ಮಹಾಸ್ವಾಮಿಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ವರ್ಷಗಳ ಯೋಗ ಸಾಧನೆ ಮಾಡಿರುವ ಪೂಜ್ಯ ಶ್ರೀಕಾರ್ಯಕ್ರಮದ ವಿಶೇಷತೆ:15 ದಿನಗಳ ಧ್ಯಾನ, ಯೋಗ ಮತ್ತು ಪ್ರವಚನಗಳ ಮೂಲಕ ಆರೋಗ್ಯ, ಆನಂದ ಮತ್ತು ಮನಸ್ಸಿನ ಶಾಂತಿಗೆ ಮಾರ್ಗದರ್ಶನ.ಮೇ 15, 2025 ರಂದು ವಿಶ್ವಗುರು ಬಸವಣ್ಣನವರಪುತ್ತಳಿ ಮೆರವಣಿಗೆ ನಡೆಯಲಿದ್ದು, ಸರ್ವ ಶರಣರ ಭಾವಚಿತ್ರಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ಮೊದಲ ಜಯಂತಿ ಆಚರಣೆ ಇದು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಏಪ್ರಿಲ್ 30 ರಂದು ಸರ್ಕಾರದಿಂದವೂ ಸಹಿತ ಆಚರಣೆ ಮಾಡಲಾಗುತ್ತಿದೆ 30ರಂದು ಕೂಡ ಸರ್ವ ಸಮಾಜ ಬಾಂಧವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಅಂದಿನ ಮೊದಲ ದಿನದ ಪ್ರವಚನವು ಸಂಜೆಗೆ ಪ್ರಾರಂಭವಾಗಲಿದೆ. ಸರ್ಕಾರದಿಂದ ನಾಯಕರಾಗಿ ಘೋಷಿಸಿದ ನಂತರದಸಮಿತಿ ನೇತೃತ್ವವನ್ನು ಗೌರವಾಧ್ಯಕ್ಷರು ಮುತ್ತದೆ ಹೆಚ್.ಜಿ.ರಾಮುಲು , ಉಪಾಧ್ಯಕ್ಷರು ಗಾಳಿ ರುದ್ರಪ್ಪ .ಕಾರ್ಯಾಧ್ಯಕ್ಷರಾಗಿ ಹೊಸಳ್ಳಿ ಶಂಕರಗೌಡ್ರು ಹಾಗೂ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲುರವರು ಹಾಗೂ ಮುಂತಾದವರು ನಿರ್ವಹಿಸಲಿದ್ದಾರೆ.ಸಾರ್ವಜನಿಕರಿಗೆ ಆಹ್ವಾನ:ಬಸವ ಜಯಂತಿ ಉತ್ಸವ ಸಮಿತಿಯ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, “ಬಸವಣ್ಣನವರು ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಲ್ಲ, ಅವರು ಸರ್ವರಿಗೂ ಸೇರಿದವರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಭಾಗಿಯಾಗಿ, ಆಧ್ಯಾತ್ಮಿಕ ಜೀವನದ ಅರ್ಥವನ್ನು ಅರಿತುಕೊಳ್ಳಬೇಕು ಎಂದು ಹೇಳಲಾಯಿತು. ಹಾಗೂ ಪ್ರತಿ ದಿನವೂ ಪ್ರವಚನದನಂತರ ಪ್ರಸಾದ ವ್ಯವಸ್ಥೆ ಇರುತ್ತದೆ. ಮತ್ತು ಪ್ರವಚನ ನಿಗದಿತ ಸಮಯಕ್ಕೆ 6.30ರಿಂದ 7.30ರವರೆಗೆ ನಡೆಯುತ್ತದೆ 5ನಿಮಿಷ ಮೊದಲೇ ಸರ್ವರೂ ಆಗಮಿಸಲು ಕೋರಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದಪ್ರಮುಖರು:ಮಹಾಲಿಂಗಪ ಬನ್ನಿಕೊಪ್ಪ ನಿವೃತ್ತ ನಿಜಲಿಂಗಪ್ಪ ಮೆಣಸಗಿ, ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ್, ಕೆ. ಬಸವರಾಜ, ಯೋಗ ಶಿಕ್ಷಕ ಶಾಂತವೀರಯ್ಯ ಗಂಧದಮಠ, ರಾಚಪ್ಪ ಸಿದ್ದಾಪುರ, ದಿಲೀಪ ವಂದಾಲ,ಹಿರಿಯರಾದ ಶ್ರೀಶೈಲ ಪಟ್ಟಣಶೆಟ್ಟಿ ಉಪನ್ಯಾಸಕ ಎ.ಕೆ ಮಹೇಶ್ ಕುಮಾರ್ ಹಾಗೂ ಮಲ್ಲಿಕಾರ್ಜುನ ನೂಲವಿ ಹಾಗೂ ಇತರರು ಇದ್ದರುಈ ಕಾರ್ಯಕ್ರಮವು ಗಂಗಾವತಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆಧ್ಯಾತ್ಮಿಕ ಜಾಗೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಉತ್ತಮಅವಕಾಶವಾಗಿದೆ ಎಂದು ಸಮಿತಿ ಹೇಳಿದೆ.
