ಶ್ರೀ ರಾಮನಗರದ ವಿದ್ಯಾರ್ಥಿ ರಾಕೇಶ್ ಕಂಡವರು ಮಾಹಿತಿ ನೀಡುವಂತೆ ಪಾಲಕರ ಮನವಿ,, 7846990143,,

ಶ್ರೀ ರಾಮನಗರದ ವಿದ್ಯಾರ್ಥಿ ರಾಕೇಶ್ ಕಂಡವರು ಮಾಹಿತಿ ನೀಡುವಂತೆ ಪಾಲಕರ ಮನವಿ,, 7846990143,,

ಗಂಗಾವತಿ ತಾಲೂಕಿನ ಶ್ರೀರಾಮನಗರದ ರಾಕೇಶ್ ಎನ್ನುವ ಪ್ರಥಮ ಪಿಯುಸಿ ವಿದ್ಯಾರ್ಥಿ ಬುಧವಾರ ಸಂಜೆಯಿಂದ ಕಾಣೆಯಾಗಿದ್ದಾನೆ ಎಂದು ಪಾಲಕರು ತಿಳಿಸಿದ್ದಾರೆ. …….,…………..

ಬಾಲಕನ ಹೋಗುತ್ತಿರುವ ದೃಶ್ಯ ಶ್ರೀರಾಮನಗರ ಬಸ್ಟ್ಯಾಂಡ್ ಹತ್ತಿರವಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಕೊಪ್ಪಳದಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿರುವ ರಾಕೇಶ್ ಈ ವಿದ್ಯಾರ್ಥಿ ಎಲ್ಲಾದರೂ ಕಂಡವರು ಪಾಲಕರಿಗೆ ಕುಟುಂಬದ ವರ್ಗದವರಿಗೆ ತಿಳಿಸುವಂತೆ ರಾಕೇಶ್ ಅವರ ತಂದೆಯವರಾದ ನಾಗರಾಜ ಅವರು ನಮ್ಮ ವಾಲ್ಮೀಕಿ ಅಸ್ತ್ರ ನ್ಯೂಸ್ ಗೆ ತಿಳಿಸಿದ್ದಾರೆ,,, ರಾಕೇಶ್ ಎನ್ನುವ ವಿದ್ಯಾರ್ಥಿ ಯನ್ನು ನೋಡಿದವರು ಕೂಡಲೇ ಈ ನಂಬರಿಗೆ ತಿಳಿಸಬೇಕಾಗಿ ಕಳಕಳಿಯ ವಿನಂತಿ,, mb, 7846990143,,

Leave a Reply

Your email address will not be published. Required fields are marked *