ಅಪ್ಪಟ ಗ್ರಾಮೀಣ ಪ್ರತಿಭೆ ಕ್ರಿಕೆಟ್ ಕ್ಷೇತ್ರದಲ್ಲಿ ಆಲ್ ರೌಂಡ್..

ಗಂಗಾವತಿ ತಾಲೂಕಿನ ಆಚಾರ ನರಸಾಪುರ ಗ್ರಾಮದ ಪ್ರಕುಲ್ ಎಂಬ ವಿದ್ಯಾರ್ಥಿ ಕೆ ಎಸ್ ಸಿ ಎ ಅಂಡರ್ 14 ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಲ್-ರೌಂಡರ್ ನಲ್ಲಿ ಆಯ್ಕೆಗೊಂಡಿದ್ದಾನೆ 2025 ರಂದು ಬೆಂಗಳೂರಿನಲ್ಲಿ ಜರುಗಿದ ಅಂಡರ್ 14 ಕ್ರಿಕೆಟ್ ಪಂದ್ಯದಲ್ಲಿ ಅತ್ಯುತ್ತಮ ಆಲ್ ರೌಂಡರ್ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ ಆಚಾರ್ ನರಸಾಪುರ ಗ್ರಾಮದ KSCA ಅಂಡರ್.14. ದಲ್ಲಿ ಅತ್ಯುತ್ತಮ ಆಲ್ ರೌಂಡರ್ ನಲ್ಲಿ ಪ್ರದರ್ಶನ ಪ್ರಕುಲ್ ಅವರಿಗೆ ಅಭಿನಂದನೆಗಳು ಬೆಂಗಳೂರಿನಲ್ಲಿ ದಿನಾಂಕ 25-12-2025 ರಂದು ನಡೆದ ಅಂಡರ್ 14 ಕ್ರಿಕೆಟ್ ಪಂದ್ಯದಲ್ಲಿ ಅತ್ಯುತ್ತಮ ಆಲ್ ರೌಂಡರ್ ಪ್ರದರ್ಶನ ಪ್ರಕುಲ್ ಅವರಿಗೆ ಅಭಿನಂದನೆಗಳು ತಂದೆಯವರಾದ ಬದ್ರಿ ವಕೀಲರು ಶ್ರೀಮತಿ ಉಮಾ ಬದ್ರಿ ಚಿದಾನಂದ ಆಚಾರನರಸಾಪುರ ರಮೇಶ ನಾಯಕ ಮರಳಿ ಸಾಧನೆಗೆ ಗ್ರಾಮಸ್ಥರು ಸಮಾಜ ಬಾಂಧವರು ಹಾಗೂ ಸ್ನೇಹಿತರು ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ರಣಜಿ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ ಆಗಲಿ ಎಂದು ಹರಿಸಿದ್ದಾರೆ.

