ಡಾ. ಶ್ರೀ ಚನ್ನಬಸವ ಕೊಟಗಿ. ”ಬೆಳಕು ರಾಜ್ಯೋತ್ಸವ ಪ್ರಶಸ್ತಿ” ವರದಿಗಾರರು ಕಲಾವಿದರು ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಯವರಿಗೆ.


ಡಿಸೆಂಬರ್ 30ರಂದು ಬೆಳಗ್ಗೆ 10 ರಿಂದ ರಾತ್ರಿವರೆಗೂ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ರಂದು ಚಾಮರಾಜಪೇಟೆ ನಡೆಯಲಿದೆ .ಪತ್ರಿಕೋದ್ಯಮ ರಂಗಭೂಮಿ ಐತಿಹಾಸಿಕ ಮಾರ್ಗದರ್ಶಕ ಸಂಘ ಸಂಸ್ಥೆಗಳ ಪ್ರತಿನಿಧಿ ಕನ್ನಡಪರ ಶರಣರ ಸೇವೆ ಸಂಘಟನೆಗಾಗಿ ವರ್ಷದ ಬೆಳಕು ರಾಜ್ಯೋತ್ಸವ ಪ್ರಶಸ್ತಿ 2025.ರ ಪ್ರಶಸ್ತಿ ನೀಡಿ ಆಯ್ಕೆ ಮಾಡಲಾಗಿದೆ. ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಂಸ್ಕೃತಿಕ ಟ್ರಸ್ಟ್ (ರಿ). ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ.ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಣ್ಣಪ್ಪ ಮೇಟಿ ಗೌಡ ಆದೇಶ ಮಾಡಿದ್ದಾರೆ. ಸುಮಾರು ವರ್ಷಗಳ ಕಾಲ ವರದಿಗಾರ ರಂಗಭೂಮಿ ಸಿನಿಮಾ ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಸಮಾಜ ಸೇವೆ ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ಶ್ರೀ ಡಾ. ಚನ್ನಬಸವ ಕೊಟಗಿ ಮತ್ತೊಂದು ಪ್ರಶಸ್ತಿಯ ಲಭಿಸಿದೆ.
