ಪವಮಾನ ಹೋಮ ಪೂರ್ಣಾವತಿಯೊಂದಿಗೆ ಮಧ್ವ ನವಮಿ ಸಂಪನ್ನ.

ಗಂಗಾವತಿ. ನಗರದ ಶ್ರೀ ಯೋಗೀಶ್ವರ ಯಜ್ಞವಲ್ಕ ಮಂದಿರದಲ್ಲಿ ಮಂಗಳವಾರದಂದು ಮದ್ವ ನವಮಿ ಆಚರಣೆ ಪ್ರಯುಕ್ತ ಪ ವಮಾನ ಹೋಮವನ್ನು ನಡೆಸಲಾಯಿತು. ವೇದಮೂರ್ತಿ ಪ್ರದೀಪ್ ಆಚಾರ್ ಅವರು ಹೋಮದ ಮಹಾಸಂಕಲ್ಪವನ್ನು ಲೆಕ್ಕಿ ಹಾಳ್ ಮೋಹನ್ ದಂಪತಿಗಳು ಹಾಗೂ ರಾಘವೇಂದ್ರ ಲೆಕ್ಕಿಹಾಳ ದಂಪತಿಗಳು ಮಹಾಸಂಕಲ್ಪ ಹಾಗೂ ಪೂರ್ಣಾವತಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಶ್ರೀ ಆಂಜನೇಯ ಪಂಚಾಮೃತ ಅಭಿಷೇಕ ಎಲಿ ಪೂಜೆ ವಾಯುಸ್ತು ತಿ ಪಾರಾಯಣ ಹನುಮಾನ್ ಚಾಲೀಸ್ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಮುರಳಿದರ ಕುಲಕರ್ಣಿ ಮಾತನಾಡಿ. ಹುಟ್ಟಿದ ಜನ್ಮ ಸಾರ್ಥಕ ತೆ ಗೆ. ಧಾರ್ಮಿಕ ಆಚರಣೆಗಳು ಪೂರಕವಾಗಿದೆ. ವಿಪ್ರ ಸಮಾಜ ತಮ್ಮದೇ ಆದ ಹತ್ತು ಹಲವಾರು ಸಮಸ್ಯೆಗಳನ್ನು ಒಳಗೊಂಡಿದ್ದು ಅವುಗಳ ನಿವಾರಣೆಗಾಗಿ ತ್ರಿಮತಸ್ಥ ಬ್ರಾಹ್ಮಣರ ಪೀಠಾಧಿಕಾರಿಗಳು ದಿವ್ಯ ಸಂದೇಶವನ್ನು ನೀಡುವುದರ ಮೂಲಕ ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆಗೆ ಮುಂದಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಿರುಮಲ ಆಲಂಪಲ್ಲಿ ಗುರುರಾಜ್. ಚರ್ಚಿನ ಗುಡ್ಡ. ಗೋಪಿನಾಥ ದಿನ್ನಿ. ಆನಂದ್. ಸತೀಶ್ ಮಣಿದೀಪ. ದೇವಸ್ಥಾನದ ರಂಗನಾಥ್ ವಟ್ಗಲ್ ಕೊಪ್ರೆ ಶ ಆಚಾರ್ ಉಪಸ್ಥಿತರಿದ್ದರು ವಿಪ್ರ ಸಮಾಜದ ಗಣ್ಯರು ಯುವಕರು ಮಹಿಳೆಯರು ಪಾಲ್ಗೊಂಡಿದ್ದರು

