ಜನವರಿ30,31-2026 ರಂದು ಗದಗ ಬೆಟಗೇರಿಯ ನವಿಕೃತಗೊಂಡ ಶ್ರೀ ವೀರ ಭಿಕ್ಷಾವತಿ ನೀಲಕಂಠ ಮಠದ ಉದ್ಘಾಟನೆ…

ಜನವರಿ30,31-2026 ರಂದು ಗದಗ ಬೆಟಗೇರಿಯ ನವಿಕೃತಗೊಂಡ ಶ್ರೀ ವೀರ ಭಿಕ್ಷಾವತಿ ನೀಲಕಂಠ ಮಠದ ಉದ್ಘಾಟನೆ…

ಗದಗ ಬೆಟಗೇರಿಯ ಕುರಹಟ್ಟಿ ಪೇಟೆಯಲ್ಲಿರುವ ನವೀಕೃತಗೊಂಡಿರುವ ಶ್ರೀ ವೀರಭಕ್ಷ ನೀಲಕಂಠ ಶ್ರೀ ಮಠದ ಉದ್ಘಾಟನೆ ಹಾಗೂ ಶ್ರೀ ಶ್ರೀ ಶ್ರೀ ಶ್ರೀ ಶ್ರೀಮದ್ ಜಗದ್ಗುರು 1008ಶ್ರೀ ನಾಲ್ಮಡಿ ನೀಲಕಂಠ ಪಟ್ಟಾಧಾರ್ಯ ಮಹಾಸ್ವಾಮಿಗಳು ಕುರುಹಿನ ಶೆಟ್ಟಿ ಸಮಾಜದ ಮೂಲ ಪೀಠಾಧೀಶ್ವರರ ಪಟ್ಟಾಭಿಷೇಕದ 28ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಜನವರಿ 30 ಮತ್ತು 31, 2026ರ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಅದ್ದೂರಿ ಮತ್ತು ವೈಭವದಿಂದ ನಡೆಯಲಿದೆ,,, ಗದಗ ಬೆಟಗೇರಿ ಕುರಿಹಿನ ಶೆಟ್ಟಿ ಸಮಾಜದ ವರಿಷ್ಠ ಮಂಡಳಿ ಕುರುಹಿನ ಶೆಟ್ಟಿ ನೇಕಾರ ಅಭಿವೃದ್ಧಿ ಸಂಘ ಹಾಗೂ 28ನೇ ವರ್ಧಂತಿ ಮಹೋತ್ಸವದ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗದಗ ಬೆಟಗೇರಿಯ ಶೆಟ್ಟಿ ಸಮಾಜದ ಬಾಂಧವರ ಸಹಯೋಗದೊಂದಿಗೆ ನಡೆಯುತ್ತಿರುವ ನವಿಕೃತಗೊಂಡ ಶ್ರೀಮಠದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಾಗೂ ಹೊರ ರಾಜ್ಯದಲ್ಲಿರುವ ಕುರಿಹಿನಶೆಟ್ಟಿ ಸಮಾಜದ ಗಣ್ಯರು ಸಮಾಜಸೇವಕರು ವಿವಿಧ ರಂಗಗಳಲ್ಲಿಸಾಧನೆ ಮಾಡಿರುವಂತ ಮಹನೀಯರು ಹಾಗೂ ಶ್ರೀಮಠದ ಅಭಿವೃದ್ಧಿಗಾಗಿ ಸಹಾಯ ಸಹಕಾರ ಮಾಡಿದ ದಾನಿಗಳು ಪಾಲ್ಗೊಳ್ಳುತ್ತಿದ್ದಾರೆ.

ಎರಡು ದಿನಗಳ ಕಾರ್ಯಕ್ರಮದಲ್ಲಿ ಶ್ರೀ ಮಠದ ಅಭಿವೃದ್ಧಿಗಾಗಿ ಸಹಾಯ ಸಹಕಾರ ಮಾಡಿದ ದಾನಿಗಳಿಗೆ ಮತ್ತು ಶ್ರೀಮಠದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಗಣ್ಯಮಾನ್ಯರಿಗೆ ಆತ್ಮೀಯವಾಗಿ ಸನ್ಮಾನಿಸಿ ಶುಭಾಶಿರ್ವಾದದೊಂದಿಗೆ ಗೌರವಿಸಲಾಗುವುದು ಆದ್ದರಿಂದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಆಂಧ್ರಪ್ರದೇಶ ಮತ್ತು ಹೊರರಾಜ್ಯದಲ್ಲಿರುವ ಕುರುಹಿನ ಶೆಟ್ಟಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಈಗಾಗಲೇ ಸಮಾಜ ಬಾಂಧವರಿಗೆ ಆಮಂತ್ರಣ ಪತ್ರಿಕೆಯನ್ನು ತಲುಪಿಸಲಾಗಿದ್ದು ಆಮಂತ್ರಣ ಪತ್ರಿಕೆ ತಲುಪದೇ ಇದ್ದವರು ಇದನ್ನೇ ಆಮಂತ್ರಣ ಮತ್ತುಆಹ್ವಾನ ಪತ್ರಿಕೆಯೆಂದು ಭಾವಿಸಿ , ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀ ನೀಲಕಂಠೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ವೀರ ಭಿಕ್ಷಾವತಿ ನೀಲಕಂಠ ಮಠದ ಶ್ರೀ ಶ್ರೀ ಶ್ರೀ ಶ್ರೀ ಶ್ರೀಮದ್ ಜಗದ್ಗುರು 1008, ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಸಮಾಜ ಬಾಂಧವರಲ್ಲಿ ಮನವಿ ಮಾಡಿದ್ದಾರೆ,,,,, ಕಾರ್ಯಕ್ರಮದ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಶ್ರೀ ಮಲ್ಲಿಕಾರ್ಜುನ ಚೆನ್ನಬಸಪ್ಪ ಐಲಿ 9008929006,, ಶ್ರೀ ದೇವೇಂದ್ರಪ್ಪ ಗೋಟೂರು 9964362212,,, ಶ್ರೀ ಶಂಕರ ನಾಗಪ್ಪ ಕಾಕಿ 9900797121ಶ್ರೀ ಜಗದೀಶ್ ಬಿದರೂರ, 9986104007,,,, ಇವರನ್ನು ಸಂಪರ್ಕಿಸುವಂತೆ ಹೋರಲಾಗಿದೆ,,,

ಜನವರಿ30,31-2026 ರಂದು ಗದಗ ಬೆಟಗೇರಿಯ ನವಿಕೃತಗೊಂಡ ಶ್ರೀ ವೀರ ಭಿಕ್ಷಾವತಿ ನೀಲಕಂಠ ಮಠದ ಉದ್ಘಾಟನೆ..

Leave a Reply

Your email address will not be published. Required fields are marked *