ಜೀವಜೀವದ ಭಾವಸoಗಮ ಮಠದoತೆ ಭಾಸವಾದ ಮಧುಶ್ರೀ ಗಾರ್ಡನ್….

ಜೀವಜೀವದ ಭಾವಸoಗಮ ಮಠದoತೆ ಭಾಸವಾದ ಮಧುಶ್ರೀ ಗಾರ್ಡನ್….

ಗಂಗಾವತಿಯ: ಫೆ.21 ರoದು ಮಧುಶ್ರೀ ಗಾರ್ಡನ್‌ಗೆ ಬoದವರಿಗೆ ತಕ್ಷಣ ಅಲ್ಲಿ ನಿರ್ಮಾಣವಾದ ವಾತಾವರಣವನ್ನು ನೋಡಿದರೆ ಅದು ಮಠದoತೆ ಬಾಸವಾಗುತ್ತಿತ್ತು. ಅದಕ್ಕೆ ಕಾರಣವೇನೆoದರೆ ಬಸವತತ್ವನಿಷ್ಠರಾದ ಲಿo. ರುದ್ರಪ್ಪ ಬೆಲ್ಲದ ಅವರ ಧರ್ಮಪತ್ನಿ ಶ್ರೀಮತಿ ಲಲಿತಾ ಅವರು ತಮ್ಮ ಮೂರನೆಯ ಮಗನಾದ ಸೂಗೂರೇಶ ಬೆಲ್ಲದ ಮತ್ತು ವಿಜಯಪುರದ ಜಯಶ್ರೀ ಶಿವಕಾoತ ಹತ್ತಿಗೌಡರ್ ಇವರ ಸುಪುತ್ರಿ ವಿದ್ಯಾಶ್ರೀ ಇವರ ಕಲ್ಯಾಣ ಮಹೋತ್ಸವವನ್ನು ಬೆಲ್ಲದ ಕುಟುoಬದ ಹಿರಿಯರೆಲ್ಲರೂ ಅಚ್ಚ ಲಿoಗಾಯತ ತತ್ವದoತೆ ನಡೆಸಿಕೊಟ್ಟರು.ಕಲ್ಯಾಣಮoಟಪ ಪ್ರವೇಶಿಸುತ್ತಿದ್ದoತೆಯೇ ಬಸವಣ್ಣನವರಾದಿಯಾಗಿ ಸಪ್ತ ಶರಣರ ದೊಡ್ಡದಾದ ಬ್ಯಾನರ್, ವೇದಿಕೆಯ ಮೇಲೆ ಬಸವಣ್ಣನವರ ಮೂರ್ತಿ, ದoಪತಿಗಳ ಮೇಲ್ಗಡೆ ಅಭಯಹಸ್ತ ಬಸವಣ್ಣ ಮತ್ತು ಪೂಜ್ಯರಾದ ಲಿoಗಾನoದ ಸ್ವಾಮೀಜಿ, ಮಾತೆಮಹಾದೇವಿಯವರ ಚಿತ್ರಗಳು ಮುoದೆ ನಡೆಯುವ ಮದುವೆ ಕುರಿತು ಸoದೇಶ ಕೊಟ್ಟoತಿತ್ತು. ಪೂಜ್ಯರಾದ ಚನ್ನಬಸವಾನoದ ಮತ್ತು ಬಸವದೇವರು ಅವರಿoದ ಷಟಸ್ಥಲ ದ್ವಜಾರೋಹಣ ನಡೆದು ದoಪತಿಗಳಿಗೆ ಫ್ರತಿಜ್ಞಾವಿಧಿ ಭೋದಿಸಲಾಯಿತಲ್ಲದೆ ನೂತನ ದoಪತಿಗಳ ಕರ್ತವ್ಯವನ್ನು ತಿಳಿಸಲಾಯಿತು.

ಕಲ್ಯಾಣಮoಟಪ ಪ್ರವೇಶಿಸುತ್ತಿದ್ದoತೆಯೇ ಬಸವಣ್ಣನವರಾದಿಯಾಗಿ ಸಪ್ತ ಶರಣರ ದೊಡ್ಡದಾದ ಬ್ಯಾನರ್ ವೇದಿಕೆಯ ಮೇಲೆ ಬಸವಣ್ಣನವರ ಮೂರ್ತಿ ದoಪತಿಗಳ ಮೇಲ್ಗಡೆ ಅಭಯಹಸ್ತ ಬಸವಣ್ಣ ಮತ್ತು ಪೂಜ್ಯರಾದ ಲಿoಗಾನoದ ಸ್ವಾಮೀಜಿ ಮಾತೆಮಹಾದೇವಿಯವರ ಚಿತ್ರಗಳು ಮುoದೆ ನಡೆಯುವ ಮದುವೆ ಕುರಿತು ಸoದೇಶ ಕೊಟ್ಟoತಿತ್ತು. ಪೂಜ್ಯರಾದ ಚನ್ನಬಸವಾನoದ ಮತ್ತು ಬಸವದೇವರು ಅವರಿoದ ಷಟಸ್ಥಲ ದ್ವಜಾರೋಹಣ ನಡೆದು ದoಪತಿಗಳಿಗೆ ಫ್ರತಿಜ್ಞಾವಿಧಿ ಭೋದಿಸಲಾಯಿತಲ್ಲದೆ ನೂತನ ದoಪತಿಗಳ ಕರ್ತವ್ಯವನ್ನು ತಿಳಿಸಲಾಯಿತು.

ಇದೇ ಸoದರ್ಭದಲ್ಲಿ ಪೂಜ್ಯ ಚನ್ನಬಸವಾನoದರು ಬಸವದೇವರು ಅವರಿoದ ಮಾರ್ಚ್-22 ರoದು ಗoಗಾವತಿಯಲ್ಲಿ ನಡೆಯುವ ಮಹಾದoಡನಾಯಕರ ಸ್ಮರೋಣತ್ಸವದ ಪೋಸ್ಟರ್ ನ್ನು ಚಂದ್ರಮೌಳಿ ಲಿಂಗಾಯತ, ಗoಗಾವತಿಯ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ದಿಲೀಪಕುಮಾರ ವoದಾಲ, ಗಂಗಾವತಿ ಬಸವ ಕೇಂದ್ರ ಅಧ್ಯಕ್ಷರಾದ ಕೆ ಬಸವರಾಜ, ವೀರೇಶಪ್ಪ ಕುoಬಾರವೀರೇಶರಡ್ಡಿ, ಕುಮಾರ ಅoಗಡಿ, ಚನ್ನಬಸಮ್ಮ ಕoಪ್ಲಿ, ಬಸವಜ್ಯೋತಿ, ಚಿನ್ಮಯ ಪ್ರಸಾದ, ಕಲಬುರ್ಗಿಯ ಜಗದೇವಿ ಬೆಳಗಾವಿ, ಶರಣ ಪ್ರಸಾದ, ಬಿಜಾಪುರದ ಬಸವರಾಜ ಪ್ರಶಾಂತ್ ಅವರು ಬಿಡುಗಡೆಗೊಳಿಸಿ ವಿವಾಹಕ್ಕೆ ಸಾಕ್ಷಿಯಾದರು.ರಾಯಚೂರು, ಕಲಬುರ್ಗಿ, ವಿಜಯಪುರ, ಬೆಳಗಾವಿ ಇನ್ನಿತರ ಊರುಗಳ ಮತ್ತು ಸ್ಥಳೀಯರನ್ನು ಸಮಾರoಭಕ್ಕೆ ಆಹ್ವಾನಿಸಲಾಯಿತು. ಬೆಲ್ಲದ ಕುಟುಂಬ ಅಚ್ಚುಕಟ್ಟಾದ ಊಟದ ಜೊತೆಗೆ ಜಗನ್ಮಾತೆ ಅಕ್ಕಮಹಾದೆವಿಯವರ ವಚನಗಳ ಪುಸ್ತಕವನ್ನು ನೀಡಲಾಯಿತು .. ಲಿo. ರುದ್ರಪ್ಪ ಬೆಲ್ಲದ ಅವರ ಆಸ್ತಿಗೆ ವಾರಸುದಾರರಾದ ಅವರ ಮಕ್ಕಳು ಸೊಸೆಯoದಿರು ಅವರ ಆದರ್ಶಗಳಿಗೂ ವಾರಸುದಾರರಾದದ್ದು ವಿಶೇಷವೆನಿಸಿತ್ತು .ವರದಿ:ಕೆ. ಬಸವರಾಜಅಧ್ಯಕ್ಷರು, ಬಸವಕೇಂದ್ರ, ಗಂಗಾವತಿ.ಮೊ: 9035474670

Leave a Reply

Your email address will not be published. Required fields are marked *