ಕೊಪ್ಪಳ ಜಿಲ್ಲೆಯಲ್ಲಿ ಹೊಸ ಪದಾಧಿಕಾರಿಗಳ ನೇಮಕ: ಹನುಮಂತಪ್ಪ ಇಳಿಗನೂರು ಅಧ್ಯಕ್ಷರಾಗಿ ಆಯ್ಕೆ..

ಭೀಮ್ ಸೇನ ಸಮಿತಿ(ರಿ) ಕೊಪ್ಪಳ ಜಿಲ್ಲಾ ಘಟಕ ಹಾಗೂ ವಿವಿಧ ತಾಲೂಕ ಪದಾಧಿಕಾರಿಗಳು ನೇಮಕ ಕೊಪ್ಪಳ… ಇಲ್ಲಿನ ಪ್ರವಾಸ ಮಂದಿರದಲ್ಲಿ ಭೀಮಸೇನ ಸಮಿತಿ ಬೆಂಗಳೂರು ರಾಜ್ಯಧ್ಯಾಕ್ಷರಾದ ಎಂ.ಡಿ. ಬೋಜರಾಜ ಬೆಂಗಳೂರು ಮತ್ತು ತಿಮ್ಮಣ್ಣ, ಸವಿತಾ ಮೇಡಂ ಇವರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲೆಯ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಂಡಿ ಭೋಜರಾಜ ಅವರು ಸಂಘದ ತತ್ವ ಸಿದ್ಧಾಂತಗಳನ್ನು ಪದಾಧಿಕಾರಿಗಳು ಅಳವಡಿಸಿಕೊಳ್ಳುವುದರ ಮೂಲಕ ಸಂಘಟನೆಯ ಬಲವರ್ಧನಿಗೆ ಮುಂದಾಗಬೇಕು. ವಿಶೇಷವಾಗಿ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಸಮಾಜ ಬಾಂಧವರಿಗೆ ತಲ್ಪಿಸುವಲ್ಲಿ ಪ್ರಾಮಾಣಿಕ ಸೇವೆಯ ಬದ್ಧರಾಗಬೇಕು. ಶಿಕ್ಷಣ ಉದ್ಯೋಗ ಹಾಗೂ ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಧ್ವನಿ ಎತ್ತಬೇಕು ಎಂದು ತಿಳಿಸಿ ಜಿಲ್ಲೆ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ನೀಡಿದರು.ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಹನುಮಂತಪ್ಪ ಇಳಿಗನೂರು ಶಂಭು ನಾಥ ಹೆಬ್ಬಾಳ ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾಗಿ ಯಲ್ಲಪ್ಪ ಚಿರ್ಚನಗುಡ್ಡ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರು ಜಯರಾಮ ಪಿ.ಟಿ ರಾಂಪುರ ಕೊಪ್ಪಳ ಜಿಲ್ಲಾ ಕೋಶಾಧ್ಯಕ್ಷರು ಲಿಂಗರಾಜ ಆಯ್ಕೆ ಕಾರ್ಯದರ್ಶಿಗಳು ಆಯ್ಕೆ ಮಾಡಲಾಯಿತು ಹಾಗೆಯೇ ಗಂಗಾವತಿ ತಾಲೂಕು ಅಧ್ಯಕ್ಷರು ನಾಗರಾಜ ಪೂಜಾರಿ ವೆಂಕಟಗಿರಿ ಅಧ್ಯಕ್ಷರು ಕಾರಟಗಿ ತಾಲೂಕು ಅಧ್ಯಕ್ಷರು ಶಿವಪ್ಪ ಪೂಜಾರಿ ಹುಳ್ಳಿಹಾಳಆಂಜನಪ್ಪ ಈಳಿಗನೂರು ಅಧ್ಯಕ್ಷರು ಉಪಾಧ್ಯಕ್ಷರು ಭೂಮೇಶ ಕುಂಟೋಜಿ ಕಾರ್ಯದರ್ಶಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.

ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಹನುಮಂತಪ್ಪ ಇಳಿಗನೂರು ಶಂಭು ನಾಥ ಹೆಬ್ಬಾಳ ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾಗಿ ಯಲ್ಲಪ್ಪ ಚಿರ್ಚನಗುಡ್ಡ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರು ಜಯರಾಮ ಪಿ.ಟಿ ರಾಂಪುರ ಕೊಪ್ಪಳ ಜಿಲ್ಲಾ ಕೋಶಾಧ್ಯಕ್ಷರು ಲಿಂಗರಾಜ ಆಯ್ಕೆ ಕಾರ್ಯದರ್ಶಿಗಳು ಆಯ್ಕೆ ಮಾಡಲಾಯಿತು ಹಾಗೆಯೇ ಗಂಗಾವತಿ ತಾಲೂಕು ಅಧ್ಯಕ್ಷರು ನಾಗರಾಜ ಪೂಜಾರಿ ವೆಂಕಟಗಿರಿ ಅಧ್ಯಕ್ಷರು ಕಾರಟಗಿ ತಾಲೂಕು ಅಧ್ಯಕ್ಷರು ಶಿವಪ್ಪ ಪೂಜಾರಿ ಹುಳ್ಳಿಹಾಳಆಂಜನಪ್ಪ ಈಳಿಗನೂರು ಅಧ್ಯಕ್ಷರು ಉಪಾಧ್ಯಕ್ಷರು ಭೂಮೇಶ ಕುಂಟೋಜಿ ಕಾರ್ಯದರ್ಶಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು

