ಶರಣಪ್ಪ ಕಟ್ಟಿಮನಿ ನಿಧನ…

ಗಂಗಾವತಿ ಪ್ರಾಥಮಿಕ ಕೃಷಿ ಪತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಇಂದು ಡಿಸೇಂಬರ್ 22 ಬೆಳಗ್ಗೆ 5-30ಕ್ಕೆ ಮಣಿಪಾಲ್ ಆಸ್ಪತ್ರೆ ಯಲ್ಲಿ ಹೃದಘಾತದಿಂದ ನಿಧನರಾರೆoದು ತಿಳಿಸಲು ವಿಷಾ ಧಿಸುತ್ತೆವೆ. ಪಾರ್ಥಿವ ಶರೀರ (ಹೊಸಳ್ಳಿ ರಸ್ತೆಯಲ್ಲಿ ರುವ) ಮಂಜುನಾಥ್ ನಗರದ ಮನೆ ಯಲ್ಲಿ ಇಡಲಾಗುತ್ತಿದ್ದು. ಇಂದು ಸಂಜೆ 5 ಗಂಟೆಗೆ ಹಿಂದುಳಿದ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೇ ನೇರವೇರಿಸಲಾಗುವುದು. ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
