ಆನೆಗುಂದಿ ಸುತ್ತಮುತ್ತಲಿನ ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಕಣ್ಮನ ಸೆಳೆಯುವ ಫಾಲ್ಸ್…

ಗಂಗಾವತಿ ತಾಲೂಕಿನ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೆಗುಂದಿ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಬೆಟ್ಟ ಗುಡ್ಡಗಳಲ್ಲಿ ಸಣ್ಣ ಸಣ್ಣ ಜಲಪಾತಗಳು ಹರಿಯುತ್ತಿದ್ದು ನೋಡಲು ಸುಂದರ ಮತ್ತು ಮನಮೋಹಕವಾಗಿದೆ ಇವು ಎಲ್ಲಾ ಪ್ರವಾಸಿಗರನ್ನು ನಾಗರಿಕರನ್ನು ಆಕರ್ಷಿಸುತ್ತಿದೆ ಆನೆಗುಂದಿ ಭಾಗದಲ್ಲಿ ಸಂಚಾರಿಸುತ್ತಿರುವಾಗ ಈ ಜಲಪಾತಗಳನ್ನು ನೋಡಲು ಮರೆಯದಿರಿ ಆನೆಗುಂದಿ ಭಾಗದಲ್ಲಿ ಸಂಚರಿಸುವಾಗ ಈ ಜಲಪಾತಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ …

ವರದಿಗಾರ ಪಿ ದಶರಥ ವಾಲ್ಮೀಕಿ ಅಸ್ತ್ರ ನ್ಯೂಸ್ ಗಂಗಾವತಿ ಸುದ್ದಿ ಪ್ರಸಾರಕ್ಕಾಗಿ ಸಂಪರ್ಕಿಸಿರಿ 09482766689
