ಪಲ್ಸ್ ಪೋಲಿಯೋ ಕಾರ್ಯಕ್ರಮ … ಇಂದು ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು.

ಪಲ್ಸ್ ಪೋಲಿಯೋ ಕಾರ್ಯಕ್ರಮ … ಇಂದು ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು.

ಗಂಗಾವತಿ.21 ರೋಟರಿ ಸೆಂಟ್ರಲ್ ಕ್ಲಬ್ ಗಂಗಾವತಿ ಹಾಗೂ ಮಹಿಳೆಯರ ರೋಟರಿ ರೈಸ್ ಬಾಲ್ ಗಂಗಾವತಿ… ಮತ್ತು ಇನ್ನರ್ ವೀಲ್ ಕ್ಲಬ್ ಗಂಗಾವತಿ…* ಈ ಮೂರು ಕ್ಲಬ್ಬಿನ ಆಶಯದಲ್ಲಿ ಇಂದು ಪಲ್ಸ್ ಪೋಲಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು… ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಜಗದೀಶ್ ಅಂಗಡಿ ಕಾರ್ಯದರ್ಶಿಗಳಾದ ಬಸವರಾಜ್ ಕುಂಬಾರ್ ಹಾಗೂ ರೈಸ್ ಬಾಲಿನ ಅಧ್ಯಕ್ಷರಾದ *ಗೀತಾ ಚೌದರಿ ಕಾರ್ಯದರ್ಶಿಗಳಾದ ಶ್ರೀದೇವಿ ಹಾಗೂ ಇನ್ನರ್ವಿಲ್ ಕ್ಲಬ್ಬಿನ ಅಧ್ಯಕ್ಷರಾದ ಸವಿತಾ ಸವಡಿ ಕಾರ್ಯದರ್ಶಿಗಳಾದ ಆಸ್ಮಾ ಕರೀಂ.. . ಹಾಗೂ ಈ ಮೂರು ಕ್ಲಬ್ಬಿನ ಮಹಿಳಾ ಸದಸ್ಯರು ಹಾಗೂ ರೋಟರಿ ಕ್ಲಬ್ಬಿನ ಹಿರಿಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು….

Leave a Reply

Your email address will not be published. Required fields are marked *