ದಕ್ಷ ಅಧಿಕಾರಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಆರ್.ಪಾಟೀಲ್‌ ಇವರಿಗೆ ಆರ್.ಎಸ್.ಸೀಗಿಂಗ್ ಕರೋಕೆ ಸ್ಟುಡಿಯೋ ಗಾಯಕರಿಂದ ಸನ್ಮಾನ..

ದಕ್ಷ ಅಧಿಕಾರಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಆರ್.ಪಾಟೀಲ್‌ ಇವರಿಗೆ ಆರ್.ಎಸ್.ಸೀಗಿಂಗ್ ಕರೋಕೆ ಸ್ಟುಡಿಯೋ ಗಾಯಕರಿಂದ ಸನ್ಮಾನ..

ಗಂಗಾವತಿ ಸೆ.21: ಸಮರ್ಥವಾಗಿ ಕಾರ್ಯ ನಿಭಾಯಿಸಿದ ದಕ್ಷ ಅಧಿಕಾರಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಆರ್. ಪಾಟೀಲ್ ಇವರಿಗೆ ರಾಜ್ಯಪಾಲರಾದಥಾವ‌ರ್ ಚಂದ್ ಗೆ ಹೋಟ್ ಇವರು ಬೆಂಗಳೂರಿನ ರಾಜಭವನದಲ್ಲಿ ‘ಮಾನ್ಯ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ ದೊರತಿದ್ದಕ್ಕಾಗಿ ಆರ್.ಎಸ್.ಸೀಗಿಂಗ್ ಕರೋಕೆ ಸ್ಟುಡಿಯೋ ಮಾಲಿಕರಾದ ಶಂಭುನಾಥ ದೊಡ್ಡಮನಿ ಹಾಗೂ ಗಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಸಂಗೀತ ಗಾಯಕ ಶಿವಪ್ಪ ಹುಳ್ಳಿ,ಆನಂದಗೌಡ ಬೆಣಕಲ್,ಆಜಿ,ಖಾಜೇಸಾಬ,ವಿಜಯಲಕ್ಷ್ಮಿ ಹಿರೇಮಠ, ಕೆ.ಎಂ.ಶರಣಯ್ಯಸ್ವಾಮಿ, ಹನುಮೇಶ, ಮೀರಜ್,ರಮೇಶ ದೊಡ್ಡಮನಿ, ಬಿ.ಸಂತೋಷಗೌಡ,ಇವರು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಇವರಿಗೆ ಸನ್ಮಾನಿಸಿ ಶುಭಹಾರೈಸಿದರು.

Leave a Reply

Your email address will not be published. Required fields are marked *