ಬಸಾಪಟ್ಟಣ್ಣ ಡಾ.ನಾಗರಾಜ ಕಂಬಳಿ ನಿಧನ.

ಗಂಗಾವತಿ: 21 ಕೊಪ್ಪಳ ತಾಲೂಕು ಗಂಗಾವತಿ ವಿಧಾನ ಸಭಾ ಕ್ಷೇತ್ರ ಇಂದರಗಿ ಗ್ರಾಮ ಪಂಚಾಯತಿ ಸದಸ್ಯರು,ಕರವೇ ಗಂಗಾವತಿ ತಾಲೂಕು ಉಪಾಧ್ಯಕ್ಷರಾದ ಡಾ.ನಾಗರಾಜ ಕಂಬಳಿ (45) ಮಂಗಳವಾರ ರಾತ್ರಿ12.30 ನಿಧನರಾದರು.ಮೃತರಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನ ಅಗಲಿದ್ದಾರೆ ಬುಧವಾರ ಮಧ್ಯಾಹ್ನ 1.00 ಗಂಟೆಗೆ ಮೃತರ ಸ್ವಗ್ರಾಮ ಇಂದರಗಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರೀಯೆ ನಡೆಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
