ಎಸ್.ಆರ್.ಕೆ ನಿಲಯದಲ್ಲಿ ವೇಮನ ಜಯಂತಿ ಆಚರಣೆ.…

ಇಲಕಲ್:ನಗರದಎಸ್.ಆರ್.ಕೆ ನಿಲಯದಲ್ಲಿ ಜ 19 ರಂದು ಮಹಾಯೋಗಿ ವೇಮನ ಮತ್ತು ಶರಣ ಕಮ್ಮಾರ ಕಲ್ಲಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅರ್ಥಪೂರ್ಣವಾಗಿಜಯಂತಿಯನ್ನ ಆಚರಿಸಿದರು.ಇದೇ ಸಂದರ್ಭದಲ್ಲಿPLD ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ಸನ್ನಿ,ಅಹಮ್ಮದ್ ಸಾಬ್ ಬಾಗವಾನ,ಮುತ್ತು ಪಾಟೀಲ್, ರಾಯನಗೌಡರ್ ಶರಣು ಪಾಟೀಲ್,ಮತ್ತು ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ,ಯಲ್ಲಪ್ಪ ರಾಜಾಪುರ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
