ಎಸ್ಟಿ ಸಮುದಾಯದ ಬಗ್ಗೆ ಅವ ಹೇಳನ ಕಾ ರಿ ಅಶ್ಲೀಲ ಪದ ಬಳಿಕೆ: ರಮೇಶ್ ಕತ್ತಿ ವಿಡಿಯೋ ವೈರಲ್… ನಾಯಕ ಸಮಾಜ ಕೆಂಡಮಂಡಲ….

ಎಸ್ಟಿ ಸಮುದಾಯದ ಬಗ್ಗೆ ಅವ ಹೇಳನ ಕಾ ರಿ ಅಶ್ಲೀಲ ಪದ ಬಳಿಕೆ: ರಮೇಶ್ ಕತ್ತಿ ವಿಡಿಯೋ ವೈರಲ್… ನಾಯಕ ಸಮಾಜ ಕೆಂಡಮಂಡಲ….

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿರುವ ವೇಳೆ ರಮೇಶ್ ಕತ್ತಿ ಅವರು ನಾಯಕ ಸಮಾಜದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸದ್ಯ ನಾಯಕ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ನಾಯಕ ಸಮಾಜ ಬಾಂಧವರು ರಮೇಶ್ ಕತ್ತಿ ವಿರುದ್ಧ ಕೆಂಡಮಂಡಲ ರಾ ಗಿದ್ದಾರೆ. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಸೇರಿ ನಾಯಕರ ಮುಂದೆ ಬ್ಯಾಡರು ಸೂ.. ಮಕ್ಕಳು ಪೋನ್ ಮಾಡಿ ಹೇಳ್ತಾರೆ ಎಂದು ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುವ ಬಿಕೆ ಮಾಡೆಲ್ ಶಾಲೆ ಆವರಣದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಈ ಕುರಿತು ಎಸ್ಟಿ, ಎಸ್ಸಿ ಸಮಾಜದ ನಾಯಕರು ರಾಜ್ಯಾದ್ಯಂತ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾಳೆಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ….

Leave a Reply

Your email address will not be published. Required fields are marked *