ದೀಪಾವಳಿ ಜಾತ್ರೆ. ವಿಶೇಷ ಕಾರ್ಯಕ್ರಮ. ಹಬ್ಬದ ಮಹತ್ವ ಹಾಗೂ ವ್ಯವಹಾರಿಕ ಜ್ಞಾನ ಮೂಡಿಸುವ ಉದ್ದೇಶ.. ನೇತ್ರಾಜಿ ಗುರುವಿನ್…

ಗಂಗಾವತಿ. ವಿದ್ಯಾರ್ಥಿ ದಿಶೆಯಲ್ಲಿ ವ್ಯವಹಾರಿಕಾ ಜ್ಞಾನ ಹಾಗೂ ದೀಪಾವಳಿ ಸೇರಿದಂತೆ ಮತ್ತೆ ತರ ಹಬ್ಬ ಆಚರಣೆಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಮಹಾನ್ ದೀಪಾವಳಿ ಜಾತ್ರೆ ಆಯೋಜಿಸಲಾಗಿದೆ ಎಂದು ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷ ನೇತ್ರಾಜಿ ಗುರುವಿನ್ ಹೇಳಿದರು. ಅವರು ಶನಿವಾರದಂದು ದೀಪಾವಳಿ ಪ್ರಯುಕ್ತ ಶಾಲೆಯಲ್ಲಿ ಆಯೋಜಿಸಿದ ಮಹಾನ್ ದೀಪಾವಳಿ ಜಾತ್ರೆ ಸಮಾರಂಭ ಉದ್ದೇಶಿಸಿ ಮಾತನಾಡಿದರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಮಾರಾಟ ವ್ಯಾಪಾರ ವಹಿವಾಟು. ಸೇರಿದಂತೆ ಹಬ್ಬದ ಮಹತ್ವವನ್ನು ತಿ ಳಿ ಹೇಳಲಾಯಿತು ಎಂದು ಹೇಳಿದರು . ಈ ಸಂದರ್ಭದಲ್ಲಿ ಶಾಲೆಯ ದೀಪಾವಳಿಯ ಜಾತ್ರೆಗೆ ಶಾಲೆಯ… ವಿದ್ಯಾರ್ಥಿಗಳು ಸೇರಿದಂತೆ ಪಾಲಕರು. ಗ್ರಾಹಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಇತರರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಚಂಪಾರಾಣೆ ,ಕುಮುದಿನಿ ಸಹನಾ, ಪೂರ್ಣಿಮಾ,ಸಹನಾ ರೇಣುಕಾ, ಗೌರಿ ,ಸಹನಾ, ಮುಬಿನ, ಸಲಿನ, ಪ್ರಶಾಂತ್ ಅಖಿಲ್ ,ಈರಯ್ಯ ,ಶ್ರೀದೇವಿ ಉಪಸ್ಥಿತರಿದ್ದರು

