ಕನಕಗಿರಿ : ಛತ್ರಪತಿ ಶಿವಾಜಿ ಮಹಾರಾಜರ 399ನೇ ಜನ್ಮ ದಿನಾಚರಣೆ….

,ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ಭಾವಚಿತ್ರಕ್ಕೆ ಶ್ರಾದ್ಧ ಭಕ್ತಿ ಇಂದ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.ನಂತರ ಅವರು ತಮ್ಮ ತಾಯಿ ಕೊಟ್ಟ ಮಾತಿನಂತೆ ಧಾರ್ಮದ ರಕ್ಷಣೆ ಗಾಗಿ ಅನೇಕ ವೀರರನ್ನು ಕೋಡಿಕೊಂಡು ಯುದ್ಧ ಮಾಡಿ ಧರ್ಮ ಸ್ಥಾಪನೆ ಮಾಡಿದರು ಅವರ ದೇಶಪ್ರೇಮ ಹಾಗು ದೇಶಭಕ್ತಿ ಅಪಾರವಾದದ್ದು ಎಂದು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಲಕ್ಷಮಣ್ ಕಟ್ಟಿಮನಿ ಮಾತನಾಡಿದರು . ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಲಕ್ಷ್ಮಣ್ ಕಟ್ಟಿಮನಿ, ಜೆಸ್ಕಾಂ ಇಲಾಖೆ ಅಧಿಕಾರಿ ಆನಂದ, ಪಟ್ಟಣ ಪಂಚಾಯತಿ ಸಿಬ್ಬಂದಿಯಾದ ಪ್ರಕಾಶ್ ಮಹಿಪತಿ, ವಿಜಯಲಕ್ಷ್ಮಿ, ಕಲ್ಯಾಣಪ್ಪ, ಪರಶುರಾಮ, ಹಾಗೂ ರಾಷ್ಟ್ರಮಾತ ಜೀಜಾಬಾಯಿ ಮಹಿಳಾ ಸಂಘದ ಗೌರವಅಧ್ಯಕ್ಷೆ ಸುಮಿತ್ರಾಮ್ಮ ಫಿರೋಜಿ ರಾವ್ ಮಹಿಪತಿ, ಕಾರ್ಯದರ್ಶಿ ಲಕ್ಷ್ಮೀಬಾಯಿ ಶರಣಪ್ಪ ಮಹಿಪತಿ, ಶಾಂತಮ್ಮ ಯಮನೂರಪ್ಪ ಮಹಿಪತಿ, ಲಕ್ಷ್ಮಿ ಭೈರಪ್ಪ ಆರೇರ್ ಇತರರು ಉಪಸಿತರಿದ್ದರು. ಅದೇರೀತಿ ತಹಸಿಲ್ದಾರ್ ಕಾರ್ಯಾಲಯ ತಾಲೂಕು ಪಂಚಾಯಿತಿ, ಶಾಲಾ ಕಾಲೇಜುಗಳು, ಸೇರಿದಂತೆ ವಿವಿಧ ಸರಕಾರಿ ಇಲಾಖೆ ಕಚೇರಿಗಳಲ್ಲಿ ಸರ್ಕಾರದ ಆದೇಶದಂತೆ ಈ ದಿನ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.

*ರಮೇಶ್ ಈಳಿಗೆರ್ ವಾಲ್ಮೀಕಿ ಅಸ್ತ್ರ ಕನಕಗಿರಿ ತಾಲೂಕ್ ವರದಿಗಾರ ಕನಕಗಿರಿ ಫೋನ್ ನಂಬರ್ 9035332032*
