ಸಿಪಿಐ(ಎಂ) ಪಕ್ಷದ ಕಿರು ಹೊತ್ತಿಗೆ ಬಿಡುಗಡೆ…

ಸಿಪಿಐ(ಎಂ) ಪಕ್ಷದ ಕಿರು ಹೊತ್ತಿಗೆ ಬಿಡುಗಡೆ…

ಗಂಗಾವತಿಯಲ್ಲಿ ಇಂದು ಈ ಸಂದರ್ಭದಲ್ಲಿ

ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ. ಮರಕುಂಬಿ ಬಸವರಾಜ್ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾಯಿದೆ ನಗರ ಪ್ರದೇಶದಲ್ಲಿ ಜಾರಿಮಾಡಲು, 200 ದಿವಸ ಕೆಲಸ 600/- ರೂ. ಕೂಲಿಗಾಗಿ ಮತ್ತು ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಪಟ್ಟಾ ನೀಡಲು ಒತ್ತಾಯಿಸಿ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಪ್ರತಿ ಮನೆ-ಮನೆಗೆ ಭೇಟಿ, ಸಹಿ ಸಂಗ್ರಹ ಮತ್ತು ನಿಧಿ ಸಂಗ್ರಹ ದಿನಾಂಕ 21-12-2025 ರಂದು ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ಮತ್ತು ಬಹಿರಂಗ ಸಭೆ ಜರುಗಲಿದೆ ಇಂದು ತಿಳಿಸಿದರು ನಂತರ ಮಾತನಾಡಿದ ಪಕ್ಷದ ತಾಲೂಕ ಕಾರ್ಯದರ್ಶಿ ಕಾಂ . ಕೆ ಹುಸೇನಪ್ಪ ಮಾತನಾಡಿ ಉದ್ಯೋಗ ಭರವಸೆ ಕಾಯಿದೆ ಅಡಿಯಲ್ಲಿ 200 ದಿವಸ ಕೆಲಸ 600/- ರೂ. ಕೂಲಿ ಕೊಡಬೇಕು ಮತ್ತು ಸಮರ್ಪಕವಾಗಿ ಜಾರಿಗೊಳಿಸಬೇಕು. ಮತ್ತು ನಗರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಿಸ್ತರಣೆ ಮಾಡಬೇಕು. ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ನಡೆಯುತ್ತಿರುವ ರಾಜ್ಯಮಟ್ಟದ ಜನದನ ರ್ಯಾಲಿಯಲ್ಲಿ ಜಿಲ್ಲೆಯ ಕೂಲಿಕಾರರು, ಕಾರ್ಮಿಕ ರು, ರೈತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯಾಯಲ್ಲಿ ಭಾಗವಹಿಸಿ ಸರ್ಕಾರ ಕ್ಕೆ ಬಿಸಿ ಮುಟ್ಟಿಸುವ ಜೊತೆಗೆ ಹಾಕ್ಕೋತ್ತಾಯಗಳು ಈಡೇರಿಸುವಂತೆ ಒತ್ತಾಯಿಸಿದರು .*ಬೇಡಿಕೆಗಳು:*1) ಉದ್ಯೋಗ ಭರವಸೆ ಕಾಯಿದೆ ಅಡಿಯಲ್ಲಿ 200 ದಿವಸ ಕೆಲಸ 600/- ರೂ. ಕೂಲಿ ಕೊಡಬೇಕು ಮತ್ತು ಸಮರ್ಪಕವಾಗಿ ಜಾರಿಗೊಳಿಸಬೇಕು. ಮತ್ತು ನಗರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಿಸ್ತರಣೆ ಮಾಡಬೇಕು. ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಬೇಕು.2) ಗಂಗಾವತಿ ನಗರ ಪ್ರದೇಶ ಮತ್ತು ತಾಲೂಕಿನ ಆನೇಗುಂದಿ, ಚಿಕ್ಕಜಂತಕಲ್, ಚಿಕ್ಕಬೆಣಕಲ್‌, ಹೊಸ್ಕೆರಾ, ಕೇಸರಹಟ್ಟಿ, ವೆಂಕಟಗಿರಿ, ವಡ್ಡರಹಟ್ಟಿ, ಹೇರೂರು, ಶ್ರೀರಾಮನಗರ, ಮರಳಿ; ಸಣಾಪುರ, ಸಂಗಾಪುರ, ಮಲ್ಲಾಪುರ, ಢಣಾಪುರ, ಹಣವಾಳ, ಆಗೋಲಿ, ಬಸಾಪಟ್ಟಣ, ಜಂಗಮರ ಕಲ್ಗುಡಿ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ, ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಸಮರ್ಪಕವಾಗಿ ಉದ್ಯೋಗ ಖಾತ್ರಿ ಕೆಲಸ ನೀಡಬೇಕು.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಭೂಮಿ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಬೇಕು. ನಗರ ಪ್ರದೇಶ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಖಾಯಂ ಮಾಡಬೇಕು.3455) ನಗರ ಪ್ರದೇಶದ ಎಲ್ಲಾ ವಾರ್ಡುಗಳಲ್ಲಿ ನಿವೇಶನ ರಹಿತರ ಪಟ್ಟಿ ಮಾಡಿ ನಿವೇಶನವನ್ನು ಒದಗಿಸಬೇಕು. ಮತ್ತು ನಗರ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ, ಎಲ್ಲಾ ರಸ್ತೆಗಳಿಗೆ ಡಾಂಬರಿಕರಣ ಮಾಡಬೇಕು.6) ಸ್ಟೀಮ್ ನೌಕರರನ್ನು ಖಾಯಂ ಮಾಡಬೇಕು. ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಮನೆ ನಿವೇಶನ ನೀಡಬೇಕು.7) ನಗರ ಪ್ರದೇಶದಲ್ಲಿ ಎಲ್ಲಾ ಉದ್ಯಾವನ (ಪಾರ್ಕ್) ಗಳನ್ನು ಅಭಿವೃದ್ಧಿಪಡಿಸಬೇಕು.8) ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಮತ್ತು ಶಿಕ್ಷಕರು, ಉಪನ್ಯಾಸಕರನ್ನು ಒದಗಿಸಬೇಕು.9) ರೈತರು ಬೆಳೆದ ಬೆಳೆಗೆ ಸ್ವಾಮಿನಾಥನ್ ವರದಿ ಪ್ರಕಾರ ಬೆಂಬಲ ಬೆಲೆ ನೀಡಬೇಕು. ಮುಂಚಿತವಾಗಿ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು.ಈ ಸಂದರ್ಭದಲ್ಲಿ ಮಂಜುನಾಥ್ ಡಗ್ಗಿ, ಮರುನಾಗಪ್ಪ ಡಗ್ಗಿ, ಎ ರಮೇಶ್,ಶಿವಣ್ಣ ಬೆನಕಲ್, ಶ್ರೀನಿವಾಸ್ ಹೊಸಳ್ಳಿ, ಮುತ್ತಣ್ಣ ದಸನಲ್,ಬಾಲಾಜಿ ಚಳ್ಳಾರಿ, ಯು ನಾಗರಾಜ್.ಮತ್ತು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *