ಕುದರಿಮೋತಿ ಬಸಮ್ಮ ಕರಡಿಮಠ ನಿಧನ.

ಕುದರಿಮೋತಿ ಬಸಮ್ಮ ಕರಡಿಮಠ ನಿಧನ.

ಗಂಗಾವತಿ: 17 ಕುಕನೂರ ತಾಲೂಕು ಕುದರಿಮೋತಿ ಗ್ರಾಮದ ಜಂಗಮ ಸಮಾಜದ ಹಿರಿಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಕೆ.ಎಂ.ಶರಣಯ್ಯಸ್ವಾಮಿ ಇವರ ತಾಯಿ ಹಿರಿಯ ಜೀವಿ ಶ್ರೀಮತಿ ಬಸಮ್ಮ ದಿ.ದೇವಯ್ಯ ಕರಡಿಮಠ (94) ಶನಿವಾರ ಮಧ್ಯಾಹ್ನ 12.30 ನಿಧನರಾದರು.ಮೃತರಿಗೆ ನಾಲ್ಕು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಸೇರಿದಂತೆ 7 ಪುತ್ರರು, ಓರ್ವ ಪುತ್ರಿ ಮೊಮ್ಮಕ್ಕಳು ಮರಿ‌‌ ಮೊಮ್ಮಕ್ಕಳು ಗಿರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳಿದ್ದಾರೆ. ರವಿವಾರ ಮಧ್ಯಾಹ್ನ 12.00 ಮೃತರ ಸ್ವಗ್ರಾಮ ಕುದರಿಮೋತಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರೀಯೆ ನಡೆಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *