ಮುರಳಿಯ ಉನ್ನತಿ ಕರಿಸಿದ ಪ್ರಾಥಮಿಕ ಶಾಲೆಯಿಂದ ಮಕ್ಕಳ ದಿನಾಚರಣೆ…

ಮುರಳಿಯ ಉನ್ನತಿ ಕರಿಸಿದ ಪ್ರಾಥಮಿಕ ಶಾಲೆಯಿಂದ ಮಕ್ಕಳ ದಿನಾಚರಣೆ…

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಮರಳಿ ಯಲ್ಲಿ ನವೆಂಬರ್ 14ನೇ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರ ಶಿಕ್ಷಕರ ಮಹಾಸಭೆ ಕಾರ್ಯಕ್ರಮವನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಗಳು ನೆಹರೂ ಅವರ ಜನ್ಮದಿನದ ನಿಮಿತ್ಯ ಫೋಟೋ ಪೂಜಾ ಕಾರ್ಯಕ್ರಮ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಯ ಅಧ್ಯಕ್ಷರು ಶರಣಪ್ಪ ದಿನ ಸಮುದ್ರ ಉಪಾಧ್ಯಕ್ಷರು ಮಮ್ತಾಜ್ ಬೇಗಂ ಸದಸ್ಯರುಗಳು ರಮೇಶ ನಾಯಕ ಮರಳಿ ಪೀರಸಾಬ ಅಂಬರೀಶ ಶರಣೆಗೌಡ ಇಮಾಸಾಬ ರಾಜಸಾಬ ಈಶ್ವರಪ್ಪ ಹೂಗಾರ ಬಿಬಿಜಾನ್ ಲಕ್ಷ್ಮಿ ಹುಲಿಗೆಮ್ಮ ಯಶೋಧ ಹಾಗೂ ಪೋಷಕರು ಊರಿನ ಗಣ್ಯ ಬೆಟ್ಟಪ್ಪ ಕರಿಶೆಟ್ಟಿ ದುರ್ಗಪ್ಪ ನಾಯಕ ವೀರೇಶ್ ಮತ್ತು ಶಾಲಾ ಮುಖ್ಯ ಉಪಾಧ್ಯಾಯರು ಸಿದ್ದಲಿಂಗಪ್ಪ ಮತ್ತು ಶಿಕ್ಷಕ ವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು..

Leave a Reply

Your email address will not be published. Required fields are marked *