ಕವಿ ದೀಪಕ ಬಿಳ್ಳೂರ ಅವರಿಗೆ “ಕಾವ್ಯಶ್ರೀಧರ” ಪ್ರಶಸ್ತಿ.

ಕವಿ ದೀಪಕ ಬಿಳ್ಳೂರ ಅವರಿಗೆ “ಕಾವ್ಯಶ್ರೀಧರ” ಪ್ರಶಸ್ತಿ.

ಶ್ರೀ. ಶ್ರೀಧರಾಚಾರ್ಯ ಕಟ್ಟಿಯವರ ಸ್ಮರಣಾರ್ಥ ನವ ಕವಿಗಳ ಕಾವ್ಯ ಪ್ರೋತ್ಸಾಹನಾರ್ಥ ಕೊಡುವ 2025ರ ಸಾಲಿನ “ಕಾವ್ಯಶ್ರೀಧರ” ಪ್ರಶಸ್ತಿಗೆ ಹೊಸಪೇಟೆಯ ದೀಪಕ ಬಿಳ್ಳೂರ ಅವರು ಭಾಜಣರಾಗಿದ್ದು, ದಿನಾಂಕ 11-01 -2026 ರವಿವಾರ ಕಟ್ಟಿ ದಂಪತಿಗಳು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಕಥೆಯ ಮೂಲ ವಿಶೇಷಗಳೊಂದಿಗೆ ಭಾವವನ್ನು ಉತ್ತಮವಾಗಿ ಅಭಿವ್ಯಕ್ತಿಸಿದ, ಕವಿ ಶ್ರೀ ದೀಪಕ ಬಿಳ್ಳೂರ ರವರ “ದೀಪಗಳು” ಕವನ ಸಂಕಲನಕ್ಕೆ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಸೀತಾರಾಮ್ ಕಟ್ಟಿ ಹಾಗೂ ಶ್ರುತಿ ಕಟ್ಟಿಯವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *