ಪ್ರತಿಷ್ಠಿತ ಶಾಲೆಯಾದ ಮಹಾನ್ ಗಿಡ್ ಶಾಲೆಯ ಕಾರ್ತಿಕ್ ಕೊಂಡುಕುಂದಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಲ್ಲಿ ಆಯ್ಕೆ…

ಪ್ರತಿಷ್ಠಿತ ಶಾಲೆಯಾದ ಮಹಾನ್ ಗಿಡ್ ಶಾಲೆಯ ಕಾರ್ತಿಕ್ ಕೊಂಡುಕುಂದಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಲ್ಲಿ ಆಯ್ಕೆ..

ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಗಿಡ್ ಶಾಲೆಯ ಕಾರ್ತಿಕ್ ಕೊಂಡುಕುಂದಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಲ್ಲಿ ಆಯ್ಕೆಯಾಗಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನಡೆದ ನಾನು ಒಬ್ಬ ವಿಜ್ಞಾನಿ ಕಾರ್ಯಗಾರದಲ್ಲಿ ಮಹಾನ ಕಿಡ್ಸ್ ಶಾಲೆ ಆಯ್ಕೆಯಾಗಿದ್ದು ಕಾರ್ತಿಕೂಂಡ ಕುಂದಿ ಎಂಟನೇ ತರಗತಿಯ ವಿದ್ಯಾರ್ಥಿ ಹಾಗೂ ಕುಮಾರಿ ಸೌಜನ್ಯ ಶಿಕ್ಷಕಿ ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದು ಅಕ್ಟೋಬರ್ 1 ರಿಂದ 9ನೆ 2025 ರವರೆಗೆ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.
ಈ ರೆಕಾರ್ಡ್ 45 ನಿಮಿಷಗಳಲ್ಲಿ ಟೆಲಿಸ್ಕೋಪ್ ಗಳನ್ನ ಸೆಟ್ ಮಾಡುವ ರೆಕಾರ್ಡ್ ಅನ್ನು ಮಾಡಿದ್ದಾರೆ ಈ ಕಾರ್ಯಕ್ಕೆ ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಕಾರ್ತಿಕ್ ಕೊಂಡಕೊಂದಿಯನ್ನು ಪ್ರೋತ್ಸಾಹಿಸಿದ್ದಾರೆ. ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಗುರುವಿನ ಮಠ ಮಾತನಾಡಿ ಎಲ್ಲಾ ಮಕ್ಕಳು ಇದೇ ರೀತಿಯಾಗಿ ತಮಗೆ ಇಷ್ಟವಾಗಿರುವ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು. ಈ ಸಮಯದಲ್ಲಿ ಕೆ ರೇಣುಕಾ ಪ್ರಸಾದ್ ಚಂಪಾರಾಣೆ ,ಕುಮುದಿನಿ, ಸಹನಾ, ಪೂರ್ಣಿಮಾ, ರೇಣುಕಾ, ಗೌರಿ ,ಸೌಮ್ಯ, ಮುಬಿನ, ಸಲಿನ, ಪ್ರಶಾಂತ್ ಅಖಿಲ್ ,ಈರಯ್ಯ ,ಶ್ರೀದೇವಿ ಶುಭ ಹಾರೈಸಿದರು
.

Leave a Reply

Your email address will not be published. Required fields are marked *