ಜೋಗತಿ ನೃತ್ಯ ಕಲಾವಿದೆ ರೇಷ್ಮಾ ಜೋಗತಿ ಅವರಿಗೆ ಜಾನಪದ ಕಲಾರತ್ನ ಪ್ರಶಸ್ತಿ…

ಜೋಗತಿ ನೃತ್ಯ ಕಲಾವಿದೆ ರೇಷ್ಮಾ ಜೋಗತಿ ಅವರಿಗೆ ಜಾನಪದ ಕಲಾರತ್ನ ಪ್ರಶಸ್ತಿ…

ಜಾನಪದ ಕಲಾರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ರೇಷ್ಮಾ ಜೋಗತಿ.ನೇತ್ರಾ ಕಲಾ ಸಂಘ ಸಿರುಗುಪ್ಪ ವತಿಯಿಂದ ಕೊಡ ಮಾಡುವ ಜಾನಪದ ಕಲಾರತ್ನ ಪ್ರಶಸ್ತಿಗೆ ರೇಷ್ಮಾ ಜೋಗತಿ ಕನಕಗಿರಿ ಅವರನ್ನು ಆಯ್ಕೆ ಮಾಡಲಾಗಿದೆ ನೇತ್ರಾ ಕಲಾ ಸಂಘದ 15ನೇ ವಾರ್ಷಿಕೋತ್ಸವದ ಅಂಗವಾಗಿ ನಾಡಿನ ಸಾಂಸ್ಕೃತಿಕ ಹಾಗೂ ನೆಲದ ಮೂಲ ಜಾನಪದ ನೃತ್ಯ ಜೋಗತಿ ನೃತ್ಯ ಕಲೆ ಹಾಗೂ ಸಾಂಸ್ಕೃತಿಕ ಕಲಾ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದ್ದು ತೊಗರಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದಿನಾಂಕ 8.3.2026ರಂದು ಬಳ್ಳಾರಿಯ ಡಾಕ್ಟರ್ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *