ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ವಾಸ್ತು ತಜ್ಞ ಮಂಜುನಾಥ್ ಕುರುಗೋಡು ಅವರಿಗೆ ಅದ್ದೂರಿ ಸನ್ಮಾನ,,,,,

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ವಾಸ್ತು ತಜ್ಞ ಮಂಜುನಾಥ್ ಕುರುಗೋಡು ಅವರಿಗೆ ಅದ್ದೂರಿ ಸನ್ಮಾನ,,,,,

ಗಂಗಾವತಿಯ ಹೃದಯ ಭಾಗದಲ್ಲಿರುವ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆಗಿರುವ ವಾಸ್ತು ತಜ್ಞರಾದ ಮಂಜುನಾಥ್ ಕುರುಗೋಡು ಅವರನ್ನು ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕುರುಹಿeನ ಶೆಟ್ಟಿ ಸಮಾಜ ದವತಿಯಿಂದ ಮತ್ತು ಸಿಪಿಎಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಗೆಳೆಯರು ಮತ್ತು ಶ್ರೀ ಕೊಟ್ಟೂರೇಶ್ವರ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ಎಲ್ಲ ಗೆಳೆಯರ ಬಳಗದವರು ಆತ್ಮೀಯವಾಗಿ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದರು,,, ಹಾಗೂ ಕುರುಹೀನ ಶೆಟ್ಟಿ ಸಮಾಜದ ಯಜಮಾನರಾದ ಮಾಜಿ ಸಚಿವರಾದ ಎಂ ಮಲ್ಲಿಕಾರ್ಜುನ ನಾಗಪ್ಪ ಅವರ ಶುಭ ಹಾರೈಕೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಚೇಗೂರು ಶಾಮಣ್ಣ ಯಜಮಾನರು ಏಳು ಬಾವಿ ಕುಬೇರಪ್ಪ ಯಜಮಾನರು ತಟ್ಟಿ ನಾಗಪ್ಪ ಯಜಮಾನರು ಶಾವಿ ತಿಪ್ಪಣ್ಣ ಯಜಮಾನರು ಕೆ ಬಸವರಾಜ ಯಜಮಾನರು ಹಾಗೂ ಶ್ರೀ ನೀಲಕಂಠೇಶ್ವರ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರಾಗಿರುವ ಶ್ರೀ ರವೀಂದ್ರನಾಥ್ ನಾಗಪ್ಪ ಮಾಂತ ಗೊಂಡ ಹಾಗೂ ಯುವ ಮುಖಂಡರಾಗಿರುವ ಸರ್ವೇಶ್ ಮಲ್ಲಿಕಾರ್ಜುನ ನಾಗಪ್ಪ ದಣಿಯವರು ಹಾಗೂ ಕುರುಹಿನ ಶೆಟ್ಟಿ ಸಮಾಜದ ಗಣ್ಯರು ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ವಾಸ್ತು ತಜ್ಞರಾದ ಮಂಜುನಾಥ ಕುರುಗೋಡು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು,,,, ಇದೆ ವೇಳೆ ಸಿಪಿಎಸ್ ಸ್ಕೂಲ್ ಮತ್ತು ಕೊಟ್ಟೂರೇಶ್ವರ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ಗೆಳೆಯರ ಬಳಗದವರು ಮತ್ತು ಬಾಲ್ಯದ ಗೆಳೆಯರಾದ ಪ್ರತಿಷ್ಠಿತ ಲೀಟಲ್ ಹಾರ್ಟ್ಸ್ ಸ್ಕೂಲ್ ನ ಮುಖ್ಯಸ್ಥರಾಗಿರುವ ಜಗನ್ನಾಥ ಆಲಂಪಲ್ಲಿ ಸೇಂಟ್ ಫಾಲ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಸರ್ವೇಶ್ ವಸ್ತ್ರದ್ ಆತ್ಮೀಯ ಸ್ನೇಹಿತರಾಗಿರುವ ಅಕ್ಕಿ ಮಲ್ಲಿಕಾರ್ಜುನ ಅಕ್ಕಿ ಚಂದ್ರಶೇಖರ, ಅಹಮದ್ ಪಾಷ,,,ಇಬ್ರಾಹಿಂ ಬಿಎಫ್,, ಕೊಟ್ಟಗಿ ಮಂಜುನಾಥ ಮುತ್ತಪ್ಪ,, ಶ್ರೀಮತಿ ಅನುಸೂಯ, ಸುಭಾಷ್ ಶೇಟ್ ಹಾಗೂ ಇನ್ನುಳಿದ ಮಿತ್ರರೆಲ್ಲರೂ ಸೇರಿ ಸನ್ಮಾನಿಸಿ ಶುಭ ಹಾರೈಸಿದರು,,,,

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾತನಾಡಿದ ಗಣ್ಯಮಾನ್ಯರು ಕುರುಹಿeನ ಶೆಟ್ಟಿ ಸಮಾಜದ ಪ್ರಸಿದ್ಧ ಕುರುಗೋಡು ಮನೆತನದ ಹಿರಿಯರು ಯಜಮಾನರಾಗಿದ್ದ ಕುರುಗೋಡು ಸಣ್ಣ ಬಸಣ್ಣನವರ ಪುತ್ರ ರಾಗಿರುವ ಕುರುಗೋಡು ಮಂಜುನಾಥ ಅವರು ವಾಸ್ತು ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಕುರು ಹೀನ ಶೆಟ್ಟಿ ಸಮಾಜಕ್ಕೆ ಗೌರವ ತಂದಿದ್ದಾರೆ ಎಂದು ತಿಳಿಸಿದರು ಹಿರಿಯರಾಗಿರುವ ಕುರುಗೋಡು ಸಣ್ಣ ಬಸಣ್ಣನವರ ಆದರ್ಶ ದಂತೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ವಾಸ್ತುತಜ್ಞರಾದ ಮಂಜುನಾಥ್ ಕುರುಗೋಡು ಅವರು ಬೆಳೆಯಲಿ ಎಂದು ಗಣ್ಯಮಾನ್ಯರು ಶುಭ ಹಾರೈಸಿದರು.

Leave a Reply

Your email address will not be published. Required fields are marked *