ಕೂಡ್ಲಿಗಿ : ದಸರಾ ಹಬ್ಬ , ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ..

ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ , ದಸರಾ ಹಬ್ಬದ ಹಿನ್ನಲೆಯಲ್ಲಿ ಆಯುಧ ಪೂಜೆ ಜರುಗಿಸಲಾಯಿತು. DYSP ಮಲ್ಲೇಶ ದೊಡ್ಡಮನೆ , CPI ಪ್ರಹ್ಲಾದ್ ಆರ್ ಚನ್ನಗಿರಿ , PSi ಸಿ ಪ್ರಕಾಶ ರವರ ಉಪಸ್ಥಿತಿಯಲ್ಲಿ. ಪುರೋಹಿತರ ಪೌರಾಹಿತ್ಯದಲ್ಲಿ , ಇಲಾಖೆಯ ಎಲ್ಲಾ ಶಸ್ತ್ರಸ್ತ್ರಗಳನ್ನು ಚಾಮುಂಡೇರಶ್ವರಿ ಭಾವಚಿತ್ರದ ಮುಂದಿರಿಸಿ. ಶಾಸ್ತ್ರೋಕ್ತವಾಗಿ ಪೂಜಿಸಿ ಆರಾಧಿಸಲಾಯಿತು , ಇಲಾಖೆಯ ಎಲ್ಲಾ ಸಲಕರಣೆಗಳನ್ನು ವಾಹನಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಯಿತು. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು , ಸಿಬ್ಬಂದಿಯವರು ಉಪಸ್ಥಿತರಿದ್ದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
