ಕೊಪ್ಪಳ ಗವಿಮಠದ ಜಾತ್ರೆ ಮರಳಿ ಗ್ರಾಮಸ್ಥರಿಂದ ರೊಟ್ಟಿ ಸೇರಿದಂತೆ ದವಸಧಾನ್ಯಗಳ ಸಮರ್ಪಣೆ …

ಕೊಪ್ಪಳ ಗವಿಮಠದ ಜಾತ್ರೆ ಮರಳಿ ಗ್ರಾಮಸ್ಥರಿಂದ ರೊಟ್ಟಿ ಸೇರಿದಂತೆ ದವಸಧಾನ್ಯಗಳ ಸಮರ್ಪಣೆ …

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಳಿ ಗ್ರಾಮದಿಂದ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಠಕ್ಕೆ ಮರಳಿ ಗ್ರಾಮದ ಗುರು ಹಿರಿಯರು ಹಾಗೂ ಗ್ರಾಮಸ್ಥರಿಂದ ದಾಸೋಹಕ್ಕೆ ತನು ಮನ ಧನ ದಿಂದ ರೊಟ್ಟಿ ದವಸ ಧಾನ್ಯಗಳನ್ನು ಮರಳಿ ಗ್ರಾಮದಿಂದ ಕೊಪ್ಪಳ ಶ್ರೀಗವಿಮಠಕ್ಕೆ ಭಜನಾ ಮಂಡಳಿಯಿಂದ ಟ್ರಾಕ್ಟರ್ ಮೂಲಕ ಗವಿಸಿದ್ದೇಶ್ವರ ಮಠಕ್ಕೆ ಕಳಸಲಾಯಿತು

ಈ ಕಾರ್ಯಕ್ರಮದಲ್ಲಿ ಮರಳಿ ಗ್ರಾಮದ ಗ್ರಾಮಸ್ಥರು ಮತ್ತು ಯುವಕರು ಭಾಗಿಯಾಗಿದ್ದರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪ್ರಕಾಶ ಕರಿ ಶೆಟ್ಟಿ, ಸಣ್ಣ ವೆಂಕೋಬ ,ಪಕೀರಪ್ಪ ನಾಯಕ, ರಮೇಶ ನಾಯಕ ,ಮರಳಿ ರಾಮಣ್ಣ ಕುಂಟೋಜಿ, ಯಮನೂರಪ್ಪ ಹಳೆಕೋಟಿ ,ಪಂಪಾಪತಿ ಕರೂರು, ಕಾಜಾಸಾಬ ,ದೊಡ್ಡಬಸಪ್ಪ ,ಕರಿಶೆಟ್ಟಿ ಶರಣಪ್ಪ, ಕರಿಶೆಟ್ಟಿ ಕನಕಪ್ಪ, ಕಂಪ್ಲಿ ಮೌಲಾಸಾಬ, ಶರಣಪ್ಪ ಉಪ್ಪಾರ, ಊರಿನ ಗ್ರಾಮಸ್ಥರು ಗುರು ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *