ಗದಗ ಬೆಟಗೇರಿಯಲ್ಲಿ ನವೀಕೃತಗೊಂಡಿರುವ ಶ್ರೀ ವೀರ ಬಿಕ್ಷಾವರ್ತಿ ಶ್ರೀ ನೀಲಕಂಠ ಮಠ ಉದ್ಘಾಟನೆ,,,

ಗದಗ ಬೆಟಗೇರಿಯಲ್ಲಿ ನವೀಕೃತಗೊಂಡಿರುವ ಶ್ರೀ ವೀರ ಬಿಕ್ಷಾವರ್ತಿ ಶ್ರೀ ನೀಲಕಂಠ ಮಠ ಉದ್ಘಾಟನೆ,,,

ಗದಗ ಬೆಟಗೇರಿಯ ಕುರಹಟ್ಟಿ ಪೇಟೆಯಲ್ಲಿರುವ ನವೀಕೃತಗೊಂಡಿರುವ ಶ್ರೀ ವೀರ ಭಿಕ್ಷಾವರ್ತಿ ನೀಲಕಂಠ ಶ್ರೀ ಮಠದ ಉದ್ಘಾಟನೆ ಹಾಗೂ ಶ್ರೀ ಶ್ರೀ ಶ್ರೀ ಶ್ರೀ ಶ್ರೀಮದ್ ಜಗದ್ಗುರು 1008ಶ್ರೀ ನಾಲ್ಮಡಿ ನೀಲಕಂಠ ಪಟ್ಟಾಧಾರ್ಯ ಮಹಾಸ್ವಾಮಿಗಳು ಕುರುಹಿನ ಶೆಟ್ಟಿ ಸಮಾಜದ ಮೂಲ ಪೀಠಾಧೀಶ್ವರರ ಪಟ್ಟಾಭಿಷೇಕದ 28ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಅದ್ದೂರಿ ಮತ್ತು ವೈಭವದಿಂದ ನಡೆಯಿತು

ಗದಗ ಬೆಟಗೇರಿ ಕುರಿಹಿನ ಶೆಟ್ಟಿ ಸಮಾಜದ ವರಿಷ್ಠ ಮಂಡಳಿ ಕುರುಹಿನ ಶೆಟ್ಟಿ ನೇಕಾರ ಅಭಿವೃದ್ಧಿ ಸಂಘ ಹಾಗೂ 28ನೇ ವರ್ಧಂತಿ ಮಹೋತ್ಸವದ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗದಗ ಬೆಟಗೇರಿಯ ಶೆಟ್ಟಿ ಸಮಾಜದ ಬಾಂಧವರ ಸಹಯೋಗದೊಂದಿಗೆ ನಡೆದ ನವಿಕೃತಗೊಂಡ ಶ್ರೀಮಠದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಾಗೂ ಹೊರ ರಾಜ್ಯದಲ್ಲಿರುವ ಕುರಿಹಿನಶೆಟ್ಟಿ ಸಮಾಜದ ಗಣ್ಯರು ಸಮಾಜಸೇವಕರು ವಿವಿಧ ರಂಗಗಳಲ್ಲಿಸಾಧನೆ ಮಾಡಿರುವಂತ ಮಹನೀಯರು ಹಾಗೂ ಶ್ರೀಮಠದ ಅಭಿವೃದ್ಧಿಗಾಗಿ ಸಹಾಯ ಸಹಕಾರ ಮಾಡಿದ ದಾನಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಕುರುಹಿ ನ,,,,ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಶ್ರೀಗಳು ಸಂದೇಶ ನೀಡಿದರು

ಶ್ರೀ ವೀರ ಭಿಕ್ಷಾವತಿ ನೀಲಕಂಠ ಮಠದ ಶ್ರೀ ಶ್ರೀ ಶ್ರೀ ಶ್ರೀ ಶ್ರೀಮದ್ ಜಗದ್ಗುರು 1008, ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ ಶ್ರೀಶೈಲ ಕುರಿಣಿ ಟ್ರಸ್ಟ್ ಉಪಾಧ್ಯಕ್ಷರಾಗಿರುವ ರವೀಂದ್ರನಾಥ್ ನಾಗಪ್ಪ ವಿಧಾನ ಪರಿಷತ್ ಸದಸ್ಯರಾಗಿರುವ ಎಸ್ ವಿ ಸಂಕನೂರ ದಾವಣಗೆರೆ ಹರಿಹರ ರಾಣೆಬೆನ್ನೂರು ಬಳ್ಳಾರಿ ಎನ್ನಿಗನೂರು ಹಗರಿಬೊಮ್ಮನಹಳ್ಳಿ , ಹೊಸಪೇಟೆ ಹುಬ್ಬಳ್ಳಿ ಗಜೇಂದ್ರಗಡ ಕುಷ್ಟಗಿ ಇಳಕಲ್ಲು ಬನಹಟ್ಟಿ ರಾಂಪುರ್ ಮಾಲಿಂಗಪುರ ತೆರೆದಾಳ ಮಹಾಲಿಂಗಪುರ ಗಂಗಾವತಿ ನಾರಾಯಣ ಕುರುಹೀನ ಸಮಾಜದ ಯಜಮಾನರು ಕಾರ್ಯಕಾರಿ ಮಂಡಳಿಯ ಸದಸ್ಯರುಗಳು ಕುರಿಯನ್ ಶೆಟ್ಟಿ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಗದಗ ಬೇಟಿಗೇರಿ ಸುತ್ತಮುತ್ತಲಿನ ಗ್ರಾಮಗಳ ಕುರುಹೀನ ಶೆಟ್ಟಿl ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ,,,,,,,,,,,,,,,

ಗದಗ ಬೆಟಗೇರಿಯ ನವಿಕೃತಗೊಂಡ ಶ್ರೀ ವೀರ ಭಿಕ್ಷಾವತಿ ನೀಲಕಂಠ ಮಠದ ಉದ್ಘಾಟನೆ

Leave a Reply

Your email address will not be published. Required fields are marked *