ತುಂಗಭದ್ರಾ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಎಡದಂಡೆ ನಾಲಿಗೆ ಬಾಗಿನ ಸಮರ್ಪಣೆ…

ಗಂಗಾವತಿ.ಇಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಮಲ್ಲಾಪುರ ಗ್ರಾಮದ ಶ್ರೀ ಉತ್ತರದ್ವಾರೀಶ್ವರ ವಾಣಿಭದ್ರೇಶ್ವರ ದೇವಾಲಯಕ್ಕೆ ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅರುಣ ಅವರೊಂದಿಗೆ ತೆರಳಿ, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು. ಹಾಗೂ ಈ ಸಂದರ್ಭದಲ್ಲಿ ತುಂಗಭದ್ರಾ ಸೇವಾ ಸಮಿತಿ ವತಿಯಿಂದ ತುಂಗಭದ್ರಾ ಎಡದಂಡೆ ನಾಲೆಗೆ ಬಾಗಿನ ಅರ್ಪಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಮುಸಾಲಿ, ಶ್ರೀ ಶರಬಯ್ಯ ಹಿರೇಮಠ, ಶ್ರೀ ಮಹಾಂತೇಶ್ ಶಾಸ್ತ್ರಿಮಠ , ಶ್ರೀ ಸೋಮನಾಥ ಪಟ್ಟಣಶೆಟ್ಟಿ, ಶ್ರೀ ಲಿಂಗರಾಜ್ ಗೌಡ, ಶ್ರೀ ಶ್ರೀಕಾಂತ್ ಹಿರೇಮಠ, ಶ್ರೀ ಶಾಂತಮೂರ್ತಿ, ಶ್ರೀ ಅನಿಲ್ ಗಾರ್ಗಿ, ಶ್ರೀ ನಾಗರಾಜ ಹಿರೇಮಠ, ಶ್ರೀ ಉಮೇಶ್ ರೆಡ್ಡಿ, ಶ್ರೀ ಪ್ರದೀಪ್ ಖಾದಿಬಂಡಾರ, ಶ್ರೀ ಚನ್ನಬಸವಸ್ವಾಮಿ ಕಲ್ಮಠ, ಭಾಜಪ ನಗರ ಮಂಡಲ ಅಧ್ಯಕ್ಷ ಶ್ರೀ ಚಂದ್ರು ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಶ್ರೀ ಡಿ.ಕೆ. ಅಗೋಲಿ, ಮುಖಂಡರಾದ ಶ್ರೀ ಮನೋಹರ ಗೌಡ ಹೇರೂರು, ಶ್ರೀ ಯಮನೂರು ಚೌಡ್ಕಿ, ಶ್ರೀ ವೀರೇಶ್ ಬಲಕುಂದಿ, ಶ್ರೀ ದಳಪತಿ, ಶ್ರೀ ಷಣ್ಮುಖ ನಾಯಕ್, ಶ್ರೀ ಲಕ್ಷಣ ನಾಯಕ್, ಶ್ರೀ ರಾಘವೇಂದ್ರ ಮಲ್ಲಾಪೂರ, ಶ್ರೀ ವೀರೇಶ್ ಅಂಜನಾದ್ರಿ ಸೇರಿದಂತೆ ಮಹಿಳಾ ಮುಖಂಡರು ದೊಡ್ಡಬಸಮ್ಮ ಗುರುವಿನ್ ಮಠ. ಪೂರ್ಣಿಮಾ. ರಾಜೇಶ್ವರಿ. ಹಂಪಾದೇವಿ ಗುರುವಿನ. ಬಸಮ್ಮ. ಮಹಾಂತಮ್ಮ. ರೂಪ ಲಿಂಗರಾಜ್.ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..
