ಯೋಧ ಮುರಳಿ ನಾಯ್ಕ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ…

ಗಂಗಾವತಿ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಗೆ ಆಂಧ್ರಪ್ರದೇಶದ ಬಂಜಾರ ಸಮಾಜದ ವೀರ ಯೋಧ ಮರಣವನ್ನಪ್ಪಿರುವ..ಮುರಳಿ ನಾಯ್ಕ ಅವರಿಗೆ. ದಿನಾಂಕ 11/05/25/ಭಾನುವಾರ ಸಂಜೆ ಗಂಗಾವತಿ ತಾಲೂಕ ಬಂಜಾರ ಸಮಾಜ ವತಿಯಿಂದ ವಿರುಪಾಪುರ ತಾಂಡದ ಶ್ರೀ ಸೇವಾಲಾಲ್ ಸರ್ಕಲ್ ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಶೇಷ ಪ್ರಾಥ೯ನೆ ಸಲ್ಲಿಸಲಾಯಿತು.. ಈ ಸಂದರ್ಭದಲ್ಲಿ ಉಪಸ್ಥಿತರು.ನಗರಸಭೆ ಮಾಜಿ ಸ್ಥಾಯಿ ಸಮಿತಿ ಸದಸ್ಯರ ಶ್ರೀ ರಾಮ ನಾಯ್ಕ , ಕೃಷಿ ಅಧಿಕಾರಿ ಪ್ರಕಾಶ್ ರಾಥೋಡ್ ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಪಾಂಡು ನಾಯ್ಕ್ ಮೇಸ್ತ್ರಿ,ಹನುಮಂತ ಮೇಸ್ತ್ರಿ.ವೆಂಕಟೇಶ್ ಜಾದವ್.ಪ್ರಕಾಶ್ ಕೊಟ್ಟಿಗಿ ಕೃಷ್ಣ ನಾಯ್ಕ ಮೇಸ್ತ್ರಿ. ಠಾಕು ನಾಯಕ್ ಮೇಸ್ತ್ರಿ. ರಾಜು ಮೇಸ್ತ್ರಿ. ವೆಂಕಟೇಶ್. ವೆಂಕಣ್ಣ ಲೋಕೇಶ್. ಮಂಜುನಾಥ್. ಉಮೇಶ್. ಗೋರ್ ಸೇನಾ ಸದಸ್ಯರು ಉಪಸ್ಥಿತರಿದ್ದರು
