ಸಚಿವ ಶಿವರಾಜ ಎಸ್‌. ತಂಗಡಗಿ ಪ್ರವಾಸ ಕಾರ್ಯಕ್ರಮ.

ಸಚಿವ ಶಿವರಾಜ ಎಸ್‌. ತಂಗಡಗಿ ಪ್ರವಾಸ ಕಾರ್ಯಕ್ರಮ.

ಕನಕಗಿರಿ ತಾಲೂಕಿನ ದಿನಾಂಕ 09-02-2026 ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಶಿವರಾಜ ಎಸ್‌. ತಂಗಡಗಿ ಪ್ರವಾಸ ಕಾರ್ಯಕ್ರಮ ಅವರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿಗಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ ಬೆಳಗ್ಗೆ : 10.30 ಗಂಟೆಗೆ ಸ್ಥಳ : ಕನಕಗಿರಿ ಉಪನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಕಛೇರಿ ಉದ್ಘಾಟನೆ ಬೆಳಗ್ಗೆ : 11.30 ಗಂಟೆಗೆ ಸ್ಥಳ : ಕನಕಗಿರಿ ಡಾ|| ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಧ್ಯಾಹ್ನ : 12.15ಕ್ಕೆ ಸ್ಥಳ : ಬಂಕಾಪುರ ಗ್ರಾಮದಿಂದ ಕೊಪ್ಪಳ-ಕನಕಗಿರಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಹಾಗೂ ಡಾಂಬರೀಕಣಕ್ಕೆ ಚಾಲನೆ ಮಧ್ಯಾಹ್ನ : 01.15ಕ್ಕೆ ಸ್ಥಳ : ಗೌರಿಪುರ ಹುಲಿಹೈದ‌ರ್-ದೇವಲಾಪುರ ರಸ್ತೆ (4..05.000 10.75) ಹಾಗೂ ಡಾಂಬರೀಕಣಕ್ಕೆ ಚಾಲನೆ , ಮಧ್ಯಾಹ್ನ : 02.15ಕ್ಕೆ ಸ್ಥಳ :ನೀರಲೂಟಿ ಗ್ರಾಮದಿಂದ ಮಲ್ಲಿಗೆವಾಡ ಗ್ರಾಮದವರೆಗೆ ರಸ್ತೆ ಸುಧಾರಣೆ ಹಾಗೂ ಡಾಂಬರೀಕಣಕ್ಕೆ ಚಾಲನೆ ಸಂಜೆ : 04.00ಗಂಟೆಗೆ ಸ್ಥಳ : ಕನಕಗಿರಿ ಶ್ರೀ ಕನಕಾಚಲಪತಿ ಜಾತ್ರೆಯ ನಿಮಿತ್ಯ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಪತ್ರಿಕೆ ಪ್ರಕಟಣೆ ಹೊರಡಿಸಿದರೆ.

~ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ ಪೋನ್ ನೋ 9035332032~

Leave a Reply

Your email address will not be published. Required fields are marked *