ರಾಜ್ಯ ಮಟ್ಟದ ಅಭಿಮನ್ಯು ದತ್ತಿ ಪ್ರಶಸ್ತಿಗೆ ವಿಜಯ ಕರ್ನಾಟಕದ ವರದಿಗಾರ ಚಂದ್ರಶೇಖರ್ ಬೆನ್ನೂರು ಆಯ್ಕೆ,,,,,

ರಾಜ್ಯ ಮಟ್ಟದ ಅಭಿಮನ್ಯು ದತ್ತಿ ಪ್ರಶಸ್ತಿಗೆ ವಿಜಯ ಕರ್ನಾಟಕದ ವರದಿಗಾರ ಚಂದ್ರಶೇಖರ್ ಬೆನ್ನೂರು ಆಯ್ಕೆ,,,,,
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿಯಿಂದ ಅತ್ಯುತ್ತಮ ವರದಿಗೆ ನೀಡುವ ರಾಜ್ಯಮಟ್ಟದ ಅಭಿಮನ್ಯು ದತ್ತಿ ಪ್ರಶಸ್ತಿಗೆ ಸಿಂಧನೂರಿನ ವಿಜಯ ಕರ್ನಾಟಕ ದಿನಪತ್ರಿಕೆಯ ವಸ್ತುನಿಷ್ಠ ಜನಪರ ಕಾಳಜಿಯ ವರದಿಗಾರರಾದ ಚಂದ್ರಶೇಖರ ಬೆನ್ನೂರು ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿಯಿಂದ ಅತ್ಯುತ್ತಮ ವರದಿಗೆ ನೀಡುವ ರಾಜ್ಯಮಟ್ಟದ ಅಭಿಮನ್ಯು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಚಂದ್ರಶೇಖರ್ ಬೆನ್ನೂರ್ ಅವರಿಗೆ ಗಂಗಾವತಿಯ ವಾಲ್ಮೀಕಿ ಅಸ್ತ್ರ ನ್ಯೂಸ್ ಸಂಪಾದಕರಾದ ಸನ್ಮಾನ್ಯ ಶ್ರೀ ಜೋಗಿನ್ ರಮೇಶ್ ನಾಯಕ ಅವರು ಅಭಿನಂದಿಸಿದ್ದಾರೆ.

