ರಾಯದುರ್ಗದಲ್ಲಿ ವಾಸ್ತು ತಜ್ಞರಾಗಿರುವ ಡಾ,,, ಮಂಜುನಾಥ್ ಕುರುಗೋಡು ಅವರಿಗೆ ಅದ್ದೂರಿ ಸನ್ಮಾನ,,,,,

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ರಾಯದುರ್ಗ ನಿವಾಸಿಗಳಾದ ಸಣ್ಣ ಬಸಣ್ಣ ಕುರುಗೋಡು ವಾಸ್ತು ತಜ್ಞರು ಇವರ ಅಳಿಯ ನವರಾದ ಶ್ರೀ ನೀಲಕಂಠಪ್ಪ ದಬ್ಬಡಿ ಸುಪುತ್ರಿಯಾದ ಶ್ರೀಮತಿ ನಾಗರತ್ನಮ್ಮ ನೀಲಕಂಠಪ್ಪ ದಬ್ಬಡಿ ಮತ್ತು ಶ್ರೀಮತಿ ಅರುಣ ಕಿರಣ್ ಮೇಲುಕೋಟೆ ದಬ್ಬಡಿ ಬಂಧುಗಳು ರಾಯದುರ್ಗ ಸಮಾಜದ ಹಿರಿಯರು ಹಿರಿಯರು ಮತ್ತು ಯಜಮಾನರು ಗಂಗಾವತಿಯ ವಾಸ್ತು ತಜ್ಞರಾಗಿರುವ ಡಾಕ್ಟರ್ ಮಂಜುನಾಥ ಕುರುಗೋಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು ವಾಸ್ತುತಜ್ಞರಾದ ಡಾಕ್ಟರ್ ಮಂಜುನಾಥ ಕುರುಗೋಡ ಅವರು ವಾಸ್ತು ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಮೂಲಕ ಕುರುಹಿನ ಶೆಟ್ಟಿ ಸಮಾಜಕ್ಕೆ ಇನ್ನಷ್ಟು ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು,,,,,, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುದ್ದೇಬಿಹಾಳ ನಿವಾಸಿಗಳಾದ ಶ್ರೀಮತಿ ನಿರ್ಮಲ ತಿಪ್ಪಣ್ಣ ಉಪನಾಳ ಶ್ರೀಮತಿ ವಂದನ ಅಶೋಕ ಜಿಂಗಾಡೆ, ಅಶ್ವಿನಿ ವಿಜಯ್ ಜಿಂಗಾಡೆ ಹಾಗೂ ಶ್ರೀಮತಿ ಐಶ್ವರ್ಯ ಆನಂದ ಜಿಂಗಾಡೆ ಅವರುಗಳು ವಾಸುತಜ್ಞರಾಗಿರುವ ಡಾ. ಮಂಜುನಾಥ ಕುರುಗೋಡು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು,,,,,,,,,,,,,,,,,,

ಸನ್ಮಾನ ಸ್ವೀಕರಿಸಿದ ವಾಸ್ತು ತಜ್ಞರಾಗಿರುವ ಡಾಕ್ಟರ್ ಮಂಜುನಾಥ ಕುರುಗೋಡ ಅವರು ಮಾತನಾಡಿ ಸಮಸ್ತ ನಾಗರಿಕರ ಅನುಕೂಲಕ್ಕಾಗಿ ಈಗಾಗಲೇ ಬೆಂಗಳೂರಿನಲ್ಲಿ ಒಂದು ಶಾಖೆಯನ್ನು ತೆರೆಯಲಾಗಿದೆ ಹಾಗೆಯೇ ಮುಂಬರುವ ದಿನಗಳಲ್ಲಿ ಗದಗ ಮತ್ತು ಹುಬ್ಬಳ್ಳಿಯಲ್ಲಿ ಶಾಖೆಗಳನ್ನು ತೆರೆಯುತ್ತಿದ್ದು ನಾಗರಿಕರು ಸರ್ವ ಸಮಾಜ ಬಾಂಧವರು ಮನೆಗಳನ್ನು ನಿರ್ಮಿಸುವ ಸಮಯದಲ್ಲಿ ವಾಸ್ತು ಬಗ್ಗೆ ತಿಳಿದುಕೊಳ್ಳಲು ಕೂಡಲೆ 9342270408 ,,,, ಈ ಮೊಬೈಲ್ ನಂಬರ್ ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ,,,

